CINE | ಮಲಯಾಳಂಗೆ ಹಾರಲಿದ್ದಾರೆ ಡಸ್ಕಿ ಬ್ಯೂಟಿ ಚೈತ್ರಾ ಆಚಾರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ ಇಂದ ಸಿಕ್ಕಾಪಟ್ಟೆ ಹೆಸರು ಮಾಡಿದ ನಟಿ ಚೈತ್ರಾ ಆಚಾರ್ ಇದೀಗ ಮಲಯಾಳಂಗೆ ಹಾರುತ್ತಿದ್ದಾರೆ.

Exclusive! Chaithra J Achar: I'm loving all the attention I've got since  Toby; it's nice and humblingಈಗಾಗಲೇ ಬೇರೆ ಇಂಡಸ್ಟ್ರಿಗಳಿಂದಲೂ ಕರೆ ಬಂದಿದೆ, ನನಗೆ ತೆಲುಗು, ತಮಿಳು ಬರುತ್ತದೆ ಆದರೆ ಮಲಯಾಳಂ ಮಾತನಾಡೋದಕ್ಕೆ ಬರೋದಿಲ್ಲ. ಬಟ್ ಅರ್ಥ ಆಗುತ್ತದೆ. ಅದನ್ನು ಕಲಿಯುತ್ತಿದ್ದೇನೆ ಎಂದು ಹೇಳಿದ್ದಾರೆ.

Chaitra Achar joins the cast of Sapta Sagaradaache Yello- Cinema expressಚೈತ್ರಾ ನಟನೆಯ ಬ್ಲಿಂಕ್, ಸ್ಟ್ರಾ ಬೆರಿ ಹಾಗೂ ಹ್ಯಾಪಿ ಬರ್ಥ್‌ಡೇ ಟುಮಿ ಸಿನಿಮಾ ರಿಲೀಸ್‌ಗೆ ರೆಡಿ ಇದೆ.

Chaithra Achar Looks Stunning In This Mustard Yellow Silk Saree - News18

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!