Wednesday, February 1, 2023

Latest Posts

SHOCKING | ದೆಹಲಿಯಲ್ಲಿ ನಡುಗಿದ ಭೂಮಿ, ಮನೆಯಿಂದ ಹೊರಬಂದ ಜನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಮನೆಯಿಂದ ಜನ ಭಯಭೀತರಾಗಿ ಓಡಿಬಂದಿದ್ದಾರೆ.

ಉತ್ತರಾಖಂಡ್‌ನ ಹಲವೆಡೆಯೂ ಭೂಮಿ ಕಂಪಿಸಿದ ಅನುಭವವಾಗಿದ್ದು, 35 ಸೆಕೆಂಡ್‌ಗಳು ಭೂಮಿ ನಡುಗಿದೆ. ಭಯಭೀತರಾದ ಜನರು ಆಫೀಸ್, ಮನೆ ಬಿಟ್ಟು ಹೊರಗೆ ಬಂದಿದ್ದಾರೆ. ರಿಕ್ಟರ್ ಮಾಪಕದಲ್ಲಿ 5.4 ರಷ್ಟು ತೀವ್ರತೆ ಕಾಣಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!