Tuesday, March 21, 2023

Latest Posts

ಮೇಘಾಲಯದ ತುರಾದಲ್ಲಿ 3.7 ತೀವ್ರತೆಯ ಭೂಕಂಪ !

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಮೇಘಾಲಯದ ತುರಾದಲ್ಲಿ ಮಂಗಳವಾರ ಮುಂಜಾನೆ 3.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.

ತುರಾದಿಂದ ಉತ್ತರಕ್ಕೆ 59 ಕಿಮೀ ದೂರದಲ್ಲಿ 29 ಕಿ.ಮೀ. ಆಳದಲ್ಲಿ ಬೆಳಗ್ಗೆ 6.57ಕ್ಕೆ ಕಂಪನದ ಅನುಭವವಾಗಿದೆ.

ಈಶಾನ್ಯ ಪ್ರದೇಶದಲ್ಲಿ ಮಂಗಳವಾರ ಸಂಭವಿಸಿದ ಎರಡನೇ ಭೂಕಂಪ ಇದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!