ಹೊಸದಿಗಂತ ಡಿಜಿಟಲ್ ಡೆಸ್ಕ್ :
ಇಂಡೋನೇಷ್ಯಾದ ಟೊಬೆಲೋದಲ್ಲಿ ಗುರುವಾರ 6.3 ತೀವ್ರತೆಯ ಭೂಕಂಪ ಸಂಭವಿಸಿದೆ.
ಭೂಕಂಪದ ಕೇಂದ್ರಬಿಂದು ಇಂಡೋನೇಷ್ಯಾದಿಂದ 177 ಕಿ.ಮೀ ಉತ್ತರದಲ್ಲಿದೆ ಎಂದು ವರದಿ ಮಾಡಿದೆ.
ಪ್ರಾಥಮಿಕ ಮಾಹಿತಿಯ ಅನುಸಾರ ಯಾವುದೇ ಹಾನಿಯಾಗಿರುವ ಕುರಿತು ಮಾಹಿತಿ ಲಭ್ಯವಾಗಿಲ್ಲ.