ಈಸಿ ಬ್ರೇಕ್‌ಫಾಸ್ಟ್: ಬೇಗ ತಯಾರಾಗುವ ಎರಡು ತಿಂಡಿಗಳ ರೆಸಿಪಿ ಇಲ್ಲಿದೆ..

ದಾಲ್ ಕಿಚಡಿ

ಸಾಮಾಗ್ರಿಗಳು
ಈರುಳ್ಳಿ
ಟೊಮ್ಯಾಟೊ
ಬೇಳೆ
ಅಕ್ಕಿ
ಹಸಿಮೆಣಸು
ಶುಂಠಿಬೆಳ್ಳುಳ್ಳಿ ಪೇಸ್ಟ್
ಉಪ್ಪು
ಅರಿಶಿಣ
ಹಿಂಗು
ಜೀರಿಗೆ
ಸಾಂಬಾರ್ ಪುಡಿ

ಮಾಡುವ ವಿಧಾನ
ಮೊದಲಿಗೆ ಎಣ್ಣೆ, ಜೀರಿಗೆ, ಈರುಳ್ಳಿ, ಹಸಿಮೆಣಸು ಹಾಕಿ
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಿಂಗು ಹಾಕಿ
ನಂತರ ಟೊಮ್ಯಾಟೊ ಅರಿಶಿಣ, ಸಾಂಬಾರ್ ಪುಡಿ ಹಾಕಿ ಬಾಡಿಸಿ
ನಂತರ ಅಕ್ಕಿ ಹಾಗೂ ಬೇಳೆ ಹಾಕಿ ಸಾಕಷ್ಟು ನೀರು ಹಾಕಿ ಕುಕ್ಕರ್ ಬಂದ್ ಮಾಡಿ ಮೂರು ವಿಷಲ್ ನಂತರ ಆರಿಸಿ

Khichdi Recipe | Moong Dal Khichdi » Dassana's Veg Recipesಆಲೂ ಪರಾಠ

ಸಾಮಾಗ್ರಿಗಳು
ಆಲೂಗಡ್ಡೆ
ಓಂ ಕಾಳು
ಖಾರದಪುಡಿ
ಈರುಳ್ಳಿ
ಕೊತ್ತಂಬರಿ
ಚಪಾತಿ ಹಿಟ್ಟು

ಮಾಡುವ ವಿಧಾನ
ಆಲೂಗಡ್ಡೆ ಬೇಯಿಸಿ ಅದಕ್ಕೆ ಮೇಲೆ ಹೇಳಿದ ಎಲ್ಲ ವಸ್ತುಗಳನ್ನು ಹಾಕಿ ಕಿವುಚಿ
ನಂತರ ಚಪಾತಿ ಮಧ್ಯದಲ್ಲಿ ಆಲೂ ಉಂಡೆಯಿಟ್ಟು ಲಟ್ಟಿಸಿ
ತುಪ್ಪ ಹಾಕಿ ಬೇಯಿಸಿ ಬಿಸಿ ಬಿಸಿ ತಿನ್ನಿ

Aloo Paratha Recipe: How to make Aloo Paratha Recipe at Home | Homemade Aloo  Paratha Recipe - Times Food

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!