ಹುಡುಗಿಯರೇ ಗಮನಿಸಿ… ಸೇವಿಂಗ್ಸ್ ಮಾಡೋಕೆ ಈ 7 ಸಿಂಪಲ್‌ ಸ್ಟೆಪ್ಸ್‌ ಫಾಲೋ ಮಾಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್;‌

ಹುಡುಗಿಯರು ತುಂಬಾ ಹಣ ಖರ್ಚು ಮಾಡ್ತಾರೆ, ಹಣ ಕೂಡಿಡೋದಿಲ್ಲ, ಜಾಸ್ತಿ ಶಾಪಿಂಗ್‌ ಮಾಡ್ತಾರೆ ಅನ್ನೋ ಮಾತುಗಳನ್ನ ಕೇಳಿರ್ತೇವೆ. ನೀವು ಹೀಗೆಲ್ಲ ಹೇಳಿಸಿಕೊಂಡಿದ್ದರೆ ಹಣ ಕೂಡಿಡೋದಕ್ಕೆ ಈ ಸಿಂಪಲ್‌ ಸ್ಟೆಪ್ಸ್‌ ಫಾಲೋ ಮಾಡಿ….

  • ಬಜೆಟ್:‌ ನಿಮ್ಮ ದಿನದ, ತಿಂಗಳ ಹಾಗೂ ವಾರ್ಷಿಕ ಬಜೆಟ್‌ ಅನ್ನು ಮುಂಚಿತವಾಗಿಯೇ ಪ್ಲಾನ್‌ ಮಾಡಿಕೊಳ್ಳಿ. ಆಗ ಹೆಚ್ಚು ಖರ್ಚು ಬರೋದಿಲ್ಲ.
  • ಗುರಿ ಇರಲಿ: ನೀವು ಆರ್ಥಿಕವಾಗಿ ಸ್ಟ್ರಾಂಗ್‌ ಆಗಲು ಮೊದಲು ನೀವೊಂದು ಫಿನಾಂಶಿಯಲ್‌ ಗೋಲ್‌ ಮಾಡಿಕೊಳ್ಳಿ. ಈ ಗುರಿ ಮುಟ್ಟಲು ಅಗತ್ಯ ಪ್ಲಾನ್‌ ಮಾಡಿ.
  • ಸಾಲ: ಆದಷ್ಟು ನಿಮ್ಮ ಸಂಪಾದನೆಯಲ್ಲಿ ಇರುವ ಎಲ್ಲಾ ಸಾಲವನ್ನು ಮೊದಲು ಕ್ಲಿಯರ್‌ ಮಾಡಿಕೊಳ್ಳಿ. ಇದರಲ್ಲಿ ಉಳಿದ ಹಣವನ್ನು ಬೇರೆ ಕಡೆ ಬಳಸಬಹುದು.
  • ಹೂಡಿಕೆ: ನಿಮ್ಮ ಹಣವನ್ನು ಸುಮ್ಮನೇ ಪೋಲು ಮಾಡದಿರಿ. ಬದಲಿಗೆ ಎಲ್ಲಾದರೂ ದೀರ್ಘಾವಧಿಗೆ ಸಿಗುವ ಆಸ್ತಿಗೆ ಹೂಡಿಕೆ ಮಾಡಿ.
  • ತುರ್ತು ಹಣ: ನಿಮ್ಮ ಖರ್ಚು, ಆದಾಯಗಳ ನಡುವೆ ಒಂದು ಸ್ವಲ್ಪ ಹಣವನ್ನು ತುರ್ತು ಅಗತ್ಯತೆಗೆಂದೇ ಪ್ರತ್ಯೇಕವಾಗಿರಿಸಿ.
  • ವಿಮೆ: ಆರೋಗ್ಯ, ವಾಹನ ಸೇರಿ ಅಗತ್ಯಗಳಿಗೆ ವಿಮೆ ಪಡೆಯೋದು ಬೆಸ್ಟ್.‌ ಇದು ನಿಮಗೆ ಸೇವಿಂಗ್ಸ್‌ ರೀತಿ ಕಷ್ಟ ಕಾಲದಲ್ಲಿ ಸಹಾಯ ಮಾಡುತ್ತೆ.
  • ನಿವೃತ್ತಿ: ನಿಮ್ಮ ಖರ್ಚುಗಳು ಯಾವಾಗಲೂ ಇರುತ್ತೆ. ಹಾಗಾಗಿ ನಿಮ್ಮ ಫ್ಯೂಚರ್‌ ಬಗ್ಗೆಯೂ ಯೋಚಿಸಿ ಕೊನೆಗಾಲಕ್ಕೆ ಸ್ವಲ್ಪ ಹಣ ಇಂದಿನಿಂದಲೇ ಕೂಡಿಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!