ಹೋಟೆಲ್ ರೀತಿ ಮನೆಯಲ್ಲೇ ಸೆಟ್ ದೋಸೆ ತಿನ್ಬೇಕಾ? ಈಸಿ ರೆಸಿಪಿ ಇಲ್ಲಿದೆ..

ಸಾಮಾಗ್ರಿಗಳು
ಒಂದು ಕಪ್ ಅಕ್ಕಿ
ಕಾಲು ಕಪ್ ಉದ್ದಿನಬೇಳೆ
ಒಂದು ಹಿಡಿ ಮೆಂತ್ಯೆ
ಒಂದು ಹಿಡಿ ಕಡ್ಲೆಬೇಳೆ
ಒಂದು ಹಿಡಿ ಬಾರ್ಲಿ
ಒಂದು ಹಿಡಿ ಹೆಸರುಬೇಳೆ
ಒಂದು ಹಿಡಿ ತೊಗರಿಬೇಳೆ
ಸೋಡಾ ಪುಡಿ
ಉಪ್ಪು
ಅನ್ನ ಅಥವಾ ಅವಲಕ್ಕಿ

ಮಾಡುವ ವಿಧಾನ
ಬೆಳಗ್ಗೆ ಇದಿಷ್ಟು ಪದಾರ್ಥಗಳನ್ನು ತೊಳೆದು ನೀರಿನಲ್ಲಿ ನೆನೆಸಿ
ಸಂಜೆ ವೇಳೆಗೆ ಸ್ವಲ್ಪ ಅನ್ನ ಅಥವಾ ಅವಲಕ್ಕಿ ಬೆರೆಸಿ ರುಬ್ಬಿ
ರುಬ್ಬಿದ ನಂತರ ಚಿಟಿಕೆ ಸೋಡಾಪುಡಿ, ಉಪ್ಪು ಹಾಕಿ ಕಲಸಿ
ಮರುದಿನ ಬೆಳಗ್ಗೆ ದಪ್ಪಗೆ ದೋಸೆ ಹಾಕಿದರೆ ಸೆಟ್ ದೋಸೆ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!