ಸಾಮಾಗ್ರಿಗಳು
ಚಿಕನ್ ಬೋನ್ಲೆಸ್
ಮೊಟ್ಟೆ
ಅರಿಶಿಣ
ಖಾರದಪುಡಿ
ಸಾಂಬಾರ್ ಪುಡಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಚಕ್ಕೆ ಲವಂಗ ಪುಡಿ
ಗೋಡಂಬಿ
ಮಾಡುವ ವಿಧಾನ
ಚಿಕನ್, ಮೊಟ್ಟೆ ಹೊರತುಪಡಿಸಿ ಎಲ್ಲ ವಸ್ತುಗಳನ್ನೂ ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ
ಮೊಟ್ಟೆ ಹಾಕಿ, ಪೇಸ್ಟ್ ಚಿಕನ್ಗೆ ಸವರಿ ಮ್ಯಾರಿನೇಟ್ ಮಾಡಿ
ನಂತರ ಕೆಂಡದಲ್ಲಿ ಬಿಸಿ ಮಾಡಿ, ಎಣ್ಣೆ ಸವರಿದರೆ ಬಿಸಿ ಬಿಸಿ ತಿನ್ನಲು ಚಿಕನ್ ಬಾರ್ಬೆಕ್ಯೂ ರೆಡಿ