ದಿನವೂ ಲಿಚಿ ಹಣ್ಣು ತಿನ್ನಿ, ಜೀರ್ಣಕ್ರಿಯೆ ಸರಾಗವಾಗಿಸಿ..

ಲಿಚಿ ಹಣ್ಣುಗಳನ್ನು ಪ್ರತಿದಿನ ಸೇವಿಸುವುದರಿಂದ ಆಗುವ ಲಾಭಗಳೇನು? ಲಿಚಿ ಹಣ್ಣುಗಳಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್ಸ್, ಫೈಬರ್ ಅಂಶಗಳಿವೆ.ಇಷ್ಟೇ ಅಲ್ಲದೇ ಇನ್ನೂ ಯಾವ ಲಾಭ ಇದೆ ನೋಡಿ..

  • ಜೀರ್ಣಕ್ರಿಯೆ ಸುಲಭ ಹಾಗೂ ಸರಾಗವಾಗಿ ಆಗಲಿ ಲಿಚಿ ಸಹಕಾರಿ
  • ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣ ಹಣ್ಣಿಗಿದೆ.
  • ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
  • ಬ್ಲಡ್ ಪ್ರೆಶರ್ ನಿಯಂತ್ರಣದಲ್ಲಿ ಇಡುತ್ತದೆ
  • ರಕ್ತ ಸಂಚಲನ ಹೆಚ್ಚು ಮಾಡುತ್ತದೆ
  • ಬ್ಲಡ್ ವೆಸಲ್ ರಪ್ಚರ್ ಮಾಡುವುದು ನಿಲ್ಲುತ್ತದೆ.
  • ಒತ್ತಡ ಕಡಿಮೆ ಮಾಡುತ್ತದೆ
  • ರಿಂಕಲ್‌ಗಳಿಂದ ಚರ್ಮ ದೂರ ಇಡುತ್ತದೆ
  • ಹೆಚ್ಚು ಫೈಬರ್ ತುಂಬಿದೆ
  • ಮರೆಗುಳಿತನ ದೂರ ಮಾಡುತ್ತದೆ
  • ಮೂಳೆಗಳನ್ನು ಗಟ್ಟಿ ಮಾಡುತ್ತದೆ
  • ತೂಕ ಇಳಿಕೆಗೆ ಸಹಕಾರಿ
  • ಥೈರಾಯಿಡ್ ಸಮಸ್ಯೆ ದೂರ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!