ಆರೋಗ್ಯಕ್ಕೆ ತಿನ್ನಿ ಅಣಬೆ, ಮಶ್ರೂಮ್ ಬಿರಿಯಾನಿ ಮಾಡೋದು ಹೀಗೆ..

ಸಾಮಾಗ್ರಿಗಳು
ಅಣಬೆ
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ಶುಂಠಿ,ಬೆಳ್ಳುಳ್ಳಿ ಪೇಸ್ಟ್
ಖಾರದಪುಡಿ
ಬಿರಿಯಾನಿ ಮಸಾಲಾ
ಅಕ್ಕಿ
ತುಪ್ಪ
ಎಣ್ಣೆ
ಚಕ್ಕೆ
ಲವಂಗ
ಏಲಕ್ಕಿ

ಮಾಡುವ ವಿಧಾನ
ಮೊದಲು ಕುಕ್ಕರ್‌ಗೆ ಎಣ್ಣೆ, ಮಸಾಲಾ ಪದಾರ್ಥಗಳು ಹಾಕಿ.
ನಂತರ ಇದಕ್ಕೆ ಈರುಳ್ಳಿ,ಹಸಿಮೆಣಸು ಹಾಕಿ ಬಾಡಿಸಿ.
ನಂತರ ಟೊಮ್ಯಾಟೊ, ಮಶ್ರೂಮ್ ಹಾಕಿ ಬಾಡಿಸಿ.
ಈಗ ಖಾರದಪುಡಿ ಹಾಕಿ.
ಎಲ್ಲವೂ ಬೆಂದ ನಂತರ ಉಪ್ಪು, ಅಕ್ಕಿ ಹಾಕಿ.
ನಂತರ ನೀರು ಹಾಕಿ, ಸ್ವಲ್ಪ ತುಪ್ಪ ಹಾಕಿ ಕುಕ್ಕರ್ ಮುಚ್ಚಿ
ಮೂರು ಸೀಟಿ ನಂತರ ಬಿಸಿಬಿಸಿ ಮಶ್ರೂಮ್ ಬಿರಿಯಾನಿ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!