ಸಾಮಾಗ್ರಿಗಳು
ಮೊಟ್ಟೆ
ಈರುಳ್ಳಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಕೊತ್ತಂಬರಿ
ಉಪ್ಪು
ಖಾರದಪುಡಿ
ಪೆಪ್ಪರ್
ಮಾಡುವ ವಿಧಾನ
ಮೊದಲು ಒಂದು ಮೊಟ್ಟೆಯನ್ನು ಬೇಯಿಸಿ
ನಂತರ ಅದನ್ನು ಪುಟ್ಟ ಪೀಸ್ಆಗಿ ಕತ್ತರಿಸಿ
ನಂತರ ಒಂದು ಎಗ್ ಬೀಟ್ ಮಾಡಿ, ಇದಕ್ಕೆ ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಹಾಕಿ
ನಂತರ ಚೆನ್ನಾಗಿ ಮಿಕ್ಸ್ ಮಾಡಿ ಖಾರದಪುಡಿ, ಉಪ್ಪು ಹಾಕಿ
ನಂತರ ಕತ್ತರಿಸಿದ ಬೇಯಿಸಿದ ಮೊಟ್ಟೆ ಹಾಕಿ ಮಿಕ್ಸ್ ಮಾಡಿ ಕಾದ ಹೆಂಚಿನ ಮೇಲೆ ಹಾಕಿ
ಎಣ್ಣೆ ಹಾಕಿ ಎರಡೂ ಕಡೆ ಚೆನ್ನಾಗಿ ಬೇಯಿಸಿ ತಿನ್ನಿ