ಸಾಮಾಗ್ರಿಗಳು
ಪಾಲಕ್
ಸೊಪ್ಪುಗಳು
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ಕಾಯಿ
ಸಾಂಬಾರ್ ಪುಡಿ
ಕೊತ್ತಂಬರಿ
ಬೆಳ್ಳುಳ್ಳಿ
ಬೇಳೆ
ಮಾಡುವ ವಿಧಾನ
ಬೇಳೆ, ಸೊಪ್ಪು, ಹಸಿಮೆಣಸು, ಈರುಳ್ಳಿ, ಟೊಮ್ಯಾಟೊ ಹಾಕಿ ಕುಕ್ಕರ್ ಕೂಗಿಸಿ.
ನಂತರ ಮಿಕ್ಸಿಗೆ ಬೆಂದ ಈರುಳ್ಳಿ, ಟೊಮ್ಯಾಟೊ, ಕಾಯಿ, ಬೆಳ್ಳುಳ್ಳಿ, ಕೊತ್ತಂಬರಿ,ಹಸಿಮೆಣಸು ಹಾಕಿ ರುಬ್ಬಿ
ನಂತರ ಒಗ್ಗರಣೆಗೆಗೆ ಇಂಗು, ಎಣ್ಣೆ ಹಾಕಿ ಕುಕ್ಕರ್ನಲ್ಲಿ ಇರುವ ಸೊಪ್ಪು ಹಾಕಿ
ನಂತರ ಇದಕ್ಕೆ ಮಿಕ್ಸಿಯಲ್ಲಿ ರುಬ್ಬಿದ್ದ ಮಸಾಲಾ ಹಾಕಿ.
ಉಪ್ಪು ಹಾಕಿ ಕುದಿಸಿದರೆ ದಾಲ್ ರೆಡಿ