ಸಾಮಾಗ್ರಿಗಳು
ಕಡ್ಲೆಹಿಟ್ಟು
ಅಕ್ಕಿಹಿಟ್ಟು
ಆಲೂಗಡ್ಡೆ
ಈರುಳ್ಳಿ
ಉಪ್ಪು
ಖಾರದಪುಡಿ
ಸೋಂಪು
ಸೋಡಾಪುಡಿ
ಹೇಗೆ ಮಾಡೋದು?
ಮೊದಲು ಈರುಳ್ಳಿಯನ್ನು ಹೆಚ್ಚಿಕೊಳ್ಳಿ, ನಂತರ ಆಲೂಗಡ್ಡೆಯನ್ನು ಈರುಳ್ಳಿ ರೀತಿಯೇ ಹೆಚ್ಚಿ
ನಂತರ ಅದಕ್ಕೆ ಕಡ್ಲೆಹಿಟ್ಟು, ಅಕ್ಕಿಹಿಟ್ಟು ಉಪ್ಪು, ಖಾರದಪುಡಿ, ಗರಂ ಮಸಾಲಾ ಹಾಕಿ
ನಂತರ ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ ಕಾದ ಎಣ್ಣೆಗೆ ಹಾಕಿದ್ರೆ ಪಕೋಡಾ ರೆಡಿ