ಅಜೀರ್ಣ ಓಡಿಸಲು ಮೆಂತೆ ಸೊಪ್ಪು ತಿನ್ನಿ..ಆರೋಗ್ಯಕರ ಮೆಂತೆಸೊಪ್ಪಿನ ಚಪಾತಿ ಹೀಗೆ ಮಾಡಿ..

ರೆಸಿಪಿ: ಮೆಂತೆ ಚಪಾತಿ
ಸಮಯ: 10 ನಿಮಿಷ

ಸಾಮಾಗ್ರಿಗಳು
ಮೆಂತೆಸೊಪ್ಪು
ಗೋಧಿಹಿಟ್ಟು
ಉಪ್ಪು
ಖಾರದಪುಡಿ
ಗರಂ ಮಸಾಲಾ
ಓಂ ಕಾಳು

ಮಾಡುವ ವಿಧಾನ
ಮೆಂತೆಸೊಪ್ಪನ್ನು ಚಿಕ್ಕದಾಗಿ ಕತ್ತರಿಸಿ, ಗೋಧಿ ಹಿಟ್ಟಿಗೆ ಹಾಕಿ.
ಅದರ ಜೊತೆ ಇರುವ ಎಲ್ಲ ಪದಾರ್ಥಗಳನ್ನು ಹಾಕಿ.
ಸ್ವಲ್ಪ ಅರಿಶಿಣ ಹಾಗೂ ಎಣ್ಣೆ ಹಾಕಿ ಮಿಕ್ಸ್ ಮಾಡಿ.
ನಂತರ ಚಪಾತಿ ರೀತಿ ಕಲಸಿ, ಬೇಯಿಸಿದರೆ ಮೆಂತ್ಯೆ ಚಪಾತಿ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!