August 15, 2026
Saturday, August 15, 2026
spot_img

ಚಿಂತೆ ಬಿಡಿ ತಿಂಡಿ ಮಾಡಿ 28 | ಬೆಳಗ್ಗೆ ರಾಗಿ ತಿನ್ನೋದು ಬೆಸ್ಟ್‌ ಅಭ್ಯಾಸ, ಚೆನ್ನಾಗಿ ಫರ್ಮೆಂಟ್‌ ಆಗಿರುವ ರಾಗಿ ದೋಸೆ ಹೀಗೆ ಮಾಡಿ

ಸಾಮಾಗ್ರಿಗಳು
ರಾಗಿ
ಅಕ್ಕಿ
ಉದ್ದಿನಬೇಳೆ
ಮೆಂತ್ಯೆ
ಸಾಬುದಾನ

ಮಾಡುವ ವಿಧಾನ
ಮೊದಲು ಒಂದು ಲೋಟ ಅಕ್ಕಿಯನ್ನು ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ
ಆನಂತರ ಇದಕ್ಕೆ ಎರಡು ಲೋಟ ರಾಗಿ ಹಾಕಿ ಚೆನ್ನಾಗಿ ತೊಳೆಯಿರಿ
ಆನಂತರ ಇದಕ್ಕೆ ಮೆಂತ್ಯೆ ಕಡ್ಲೆಬೇಳೆ, ಸಾಬುದಾನ ಹಾಕಿರಿ
ಎಲ್ಲವನನ್ನೂ ನೆನೆಯಲು ಬಿಡಿ. ಬೆಳಗ್ಗೆ ನೆಂದರೆ ನಂತರ ಸಂಜೆ ಅದಕ್ಕೆ ಅವಲಕ್ಕಿ ಹಾಕಿ ರುಬ್ಬಿ
ಮರುದಿನ ಟೇಸ್ಟಿ ದೋಸೆ ಸವಿಯಬಹುದು

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !