BREAKFAST | ಬದನೆಕಾಯಿ ಬಾತ್, ಮತ್ತೊಂದು ಟಿಫನ್ ಬಾಕ್ಸ್ ರೆಸಿಪಿ ಇಲ್ಲಿದೆ..

ಸಾಮಾಗ್ರಿಗಳು
ಆಲೂಗಡ್ಡೆ
ಬದನೆಕಾಯಿ
ಈರುಳ್ಳಿ
ಟೊಮ್ಯಾಟೊ
ಶುಂಠಿ ಬೆಳ್ಳುಳ್ಳಿಪೇಸ್ಟ್
ಏಲಕ್ಕಿ
ಚಕ್ಕೆ
ಲವಂಗ
ಎಣ್ಣೆ
ಅಕ್ಕಿ

ಮಾಡುವ ವಿಧಾನ
ಮೊದಲು ಕುಕ್ಕರ್‌ಗೆ ಎಣ್ಣೆ ಚಕ್ಕೆ, ಲವಂಗ, ಏಲಕ್ಕಿ ಮಸಾಲಾ ಪದಾರ್ಥಗಳನ್ನು ಹಾಕಿ
ನಂತರ ಈರುಳ್ಳಿ ಹಾಕಿ
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
ನಂತರ ಟೊಮ್ಯಾಟೊ ಹಾಕಿ
ನಂತರ ಬದನೆಕಾಯಿ ಹಾಕಿ, ಉಪ್ಪು ಹಾಕಿ
ನಂತರ ಅರಿಶಿಣ, ಖಾರದಪುಡಿ, ಗರಂ ಮಸಾಲಾ ಹಾಕಿ
ನಂತರ ಅಕ್ಕಿ ಹಾಕಿ ನೀರು ಹಾಕಿ ಎರಡು ವಿಶಲ್ ಕೂಗಿಸಿದ್ರೆ ಬಾತ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!