Friday, June 2, 2023

Latest Posts

ರಾಜ್ಯಾದ್ಯಂತ ಸಡಗರದ ಈದ್ ಉಲ್ ಫಿತ್ತರ್ ಆಚರಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಸೇರಿದಂತೆ ದೇಶಾದ್ಯಂತ ಮುಸ್ಲಿಮರು ಸಡಗರದ ಈದ್ ಉಲ್ ಫಿತ್ತರ್ ಆಚರಣೆ ಮಾಡುತ್ತಿದ್ದಾರೆ.

ರಂಜಾನ್ ಉಪವಾಸದ ಕೊನೆಯ ದಿನ ಶಾಂತಿ ಮತ್ತು ಭ್ರಾತೃತ್ವದ ಸಂಕೇತವಾಗಿ ಈ ಹಬ್ಬವನ್ನು ಆಚರಿಸಲಾಗುತ್ತಿದೆ. ಮುಸ್ಲಿಂ ಬಾಂಧವರು ಹೊಸ ಬಟ್ಟೆ ತೊಟ್ಟು ಮಸೀದಿಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಮುಗಿಸಿ ಪರಸ್ಪರ ಆಲಿಂಗಿಸಿ ಶುಭಾಶಯ ಕೋರಿದ್ದಾರೆ. ಕೇರಳದ  ಕಲ್ನೂರ್ ಕ್ರೀಡಾಂಗಣದಲ್ಲಿ ಮಲಯಾಳಂ  ನಟ ಮಮ್ಮೂಟಿ ಮತ್ತು ದುಲ್ಕರ್ ಸಲ್ಮಾನ್ ಪಾಲ್ಗೊಂಡು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!