CINE | ಇವರಿಗೆ ಹೀರೋಯಿನ್‌ ಚಾನ್ಸ್‌ ಕೊಟ್ಟು ಬಿಗ್‌ ರಿಸ್ಕ್‌ ತೆಗೆದುಕೊಂಡ ಏಕ್ತಾ ಕಪೂರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಲಿವುಡ್‌ನ ಬಿಗ್‌ ಡೈರೆಕ್ಟರ್‌, ಪ್ರೊಡ್ಯೂಸರ್ ಏಕ್ತಾ ಕಪೂರ್‌ ಇದೇ ಮೊದಲ ಬಾರಿಗೆ ತೃತೀಯಲಿಂಗಿ ಒಬ್ಬರಿಗೆ ತಮ್ಮ ಸಿನಿಮಾದಲ್ಲಿ ಹೀರೋಯಿನ್‌ ಚಾನ್ಸ್‌ ನೀಡಿ ದೊಡ್ಡ ರಿಸ್ಕ್‌ ತೆಗದುಕೊಂಡಿದ್ದಾರೆ.

Ektaa Kapoor introduces Bonita Rajpurohit, transwoman lead in 'Love Sex Aur Dhokha 2' - The Statesmanಏಕ್ತಾ‌ ಕಪೂರ್‌ ನಿರ್ಮಾಣದ ಲವ್‌ ಸೆಕ್ಸ್‌ ಔರ್‌ ದೋಖಾ ಸಿನಿಮಾದಲ್ಲಿ ರಾಜಸ್ಥಾನ ಮೂಲದ ಬೋನಿತಾ ರಾಜ್‌ಪುರೋಹಿತ್‌ ಅವರನ್ನು ಪ್ರಮುಖ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.

Bonita Rajpurohit: Transgender actress, model, activist, and entrepreneur; Know about the debutant first lead of LSD 2ಇವರಷ್ಟೇ ಅಲ್ಲದೆ ವಿಚಿತ್ರ ಬಟ್ಟೆಗಳ ಮೂಲಕ ಫೇಮಸ್‌ ಆಗಿರುವ ಉರ್ಫಿ ಜಾವೇದ್‌ ಕೂಡ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.|

Exclusive! Urfi Javed To Host Star-Studded 26th Birthday Bash With 'Urfi  Javed' Theme | Hindi News, Times Nowತೃತೀಯಲಿಂಗಿ ಪಾತ್ರಗಳನ್ನು ಸ್ಕ್ರೀನ್‌ ಮೇಲೆ ತಂದರೆ ಕೆಲವರು ಒಪ್ಪಿಗೆ ನೀಡದೇ ಇರಬಹುದು, ಆದರೆ ರಿಸ್ಕ್‌ ತೆಗೆದುಕೊಂಡು ಸಿನಿಮಾ ಮಾಡಬೇಕು ಅನ್ನೋದು ಏಕ್ತಾ ಅಭಿಪ್ರಾಯವಾಗಿದೆ.

Love, Sex Aur Dhokha 2 Cast Update: Who is Bonita Rajpurohit? Ekta Kapoor Launches Trans Woman In Bollywood - Filmibeat

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!