ಟ್ವಿಟರ್‌ನಲ್ಲಿ ಬ್ಲೂಟಿಕ್‌ಗೆ $8 ಶುಲ್ಕ, ಎಷ್ಟಾದರೂ ದೂರಿ ಆದರೆ ಶುಲ್ಕ ಪಾವತಿಸಿ ಎಂದ ಎಲಾನ್ ಮಸ್ಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೀವೆಷ್ಟು ದೂರುತ್ತೀರೊ ದೂರಿ, ಆದರೆ ಟ್ವಿಟರ್‌ನಲ್ಲಿ ಬ್ಲೂಟಿಕ್ ಪಡೆಯಲು ತಿಂಗಳಿಗೆ ಎಂಟು ಡಾಲರ್ ಶುಲ್ಕ ಪಾವತಿಸಲೇಬೇಕು ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.

ಟ್ವಿಟರ್‌ನಲ್ಲಿ ಬ್ಲೂ ಟಿಕ್ ಪಡೆಯಲು ಹಣ ಪಾವತಿ ವಿಷಯದ ಬಗ್ಗೆ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಎಲಾನ್ ಮಸ್ಕ್ ಪ್ರತಿಕ್ರಿಯೆ ನೀಡಿದ್ದು, ದೂರುವವರು ದೂರುವುದನ್ನು ಮುಂದುವರಿಸಿ, ಆದರೆ ಅದಕ್ಕೂ ಎಂಟು ಡಾಲರ್ ಪಾವತಿ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!