ಉದ್ಯೋಗಿಗಳ PF ಬಡ್ಡಿದರ ಹೆಚ್ಚಳ: EPFO ಮಹತ್ವದ ನಿರ್ಧಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಉದ್ಯೋಗಿಗಳಿಗೆ ಒಳ್ಳೆಯ ಸುದ್ದಿ ಸಿಕ್ಕಿದೆ. 2023-2024 ರ ಉದ್ಯೋಗಿಗಳ ಪಿಎಫ್‌ ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ. ಇಪಿಎಫ್‌ಒ ಪ್ರಸ್ತುತ ಮೂರು ವರ್ಷಗಳಲ್ಲಿ ಅತಿ ಹೆಚ್ಚು ಬಡ್ಡಿ ದರವನ್ನು ಈಗ ನಿಗದಿಪಡಿಸಿದೆ.

2023-24 ರ ಉದ್ಯೋಗಿಗಳ ಪಿಎಫ್‌ಗೆ, ಬಡ್ಡಿ ದರವನ್ನು 8.25 ಶೇಕಡಾ ನಿಗದಿಪಡಿಸಲಾಗಿದೆ. ಕಳೆದ ವರ್ಷ ಪಿಎಫ್ ಬಡ್ಡಿ ದರ ಶೇ 8.15ರಷ್ಟಿತ್ತು. ಈ ಬಾರಿ ಮೂರು ವರ್ಷಗಳಲ್ಲೇ ಗರಿಷ್ಠ ಬಡ್ಡಿ ದರ ನಿಗದಿಪಡಿಸಲಾಗಿದೆ. ಪಿಎಫ್‌ ಬಡ್ಡಿದರವನ್ನು ಶೇಕಡಾ 0.10 ರಷ್ಟು ಹೆಚ್ಚಿಸಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!