FOOD |ದೇಸಿ ಎಗ್ ಟೋಸ್ಟ್, ಸ್ಪೆಷಲ್ ಡಿಶ್ ಇಂದೇ ಟ್ರೈ ಮಾಡಿ..

ಸಾಮಾಗ್ರಿಗಳು
ಮೊಟ್ಟೆ
ಬ್ರೆಡ್
ಈರುಳ್ಳಿ
ಟೊಮ್ಯಾಟೊ
ಖಾರದಪುಡಿ
ಗರಂ ಮಸಾಲಾ
ಉಪ್ಪು
ಪೆಪ್ಪರ್

ಮಾಡುವ ವಿಧಾನ
ಮೊದಲು ಹೆಂಚಿನ ಮೇಲೆ ಎಣ್ಣೆ, ಮೊಟ್ಟೆ ವೈಟ್ ಮಾತ್ರ ಹಾಕಿ
ನಂತರ ಇದರ ಮೇಲೆ ಬ್ರೆಡ್ ಇಡಿ
ಇದರ ಮೇಲೆ ಯೆಲ್ಲೋ ಪಾರ್ಟ್ ಹಾಕಿ, ಈರುಳ್ಳಿ ಟೊಮ್ಯಾಟೊ ಹಾಕಿ
ನಂತರ ಉಪ್ಪು ಖಾರದಪುಡಿ, ಗರಂ ಮಸಾಲಾ ಎಲ್ಲ ಹಾಕಿ
ನಂತರ ಮೇಲೆ ಇನ್ನೊಂದು ಬ್ರೆಡ್ ಇಡಿ
ಅದರ ಮೇಲೆ ಬರೀ ವೈಟ್ ಹಾಕಿ
ನಂತರ ಎರಡೂ ಕಡೆ ಬೇಯಿಸಿ, ಬೇಕಿದ್ರೆ ಮಧ್ಯಕ್ಕೆ ಚೀಸ್ ಕೂಡ ಹಾಕಬಹುದು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!