ರೊಟ್ಟಿ ಜೊತೆ ಸವಿಯಿರಿ ಒಣಮೆಣಸು ಚಟ್ನಿ ಮಾಡುವುದು ಹೀಗೆ..

ಸಾಮಾಗ್ರಿಗಳು
ಒಣಮೆಣಸು
ಜೀರಿಗೆ
ಬೆಳ್ಳುಳ್ಳಿ
ಕೊತ್ತಂಬರಿ
ಉಪ್ಪು

ಮಾಡುವ ವಿಧಾನ
ಎಣ್ಣೆಯಲ್ಲಿ ಮೆಣಸಿನ ಕಾಯಿ ಚೆನ್ನಾಗಿ ಬಾಡಿಸಿ
ನಂತರ ಉಳಿದ ವಸ್ತುಗಳನ್ನು ಹಾಕಿ ಕುಟ್ಟಿ ಅಥವಾ ಮಿಕ್ಸಿ ಮಾಡಿದರೆ ಚಟ್ನಿ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!