ಹೆಚ್ಚಿತು ಉತ್ಸಾಹ: ದಕ್ಷಿಣ ಕನ್ನಡದಲ್ಲಿ ಹೇಗಿದೆ ಸದ್ಯ ಪೋಲಿಂಗ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ 11 ಗಂಟೆಯ ವೇಳೆಗೆ ಶೇ.28.16ರಷ್ಟು ಮತದಾನವಾಗಿದೆ.

ಬೆಳ್ತಂಗಡಿ-ವಿಧಾನಸಭಾ ಕ್ಷೇತ್ರ ಶೇ.28.89, ಮೂಡುಬಿದಿರೆ ಶೇ.27.52, ಮಂಗಳೂರು ಉತ್ತರ ಶೇ.27.31, ಮಂಗಳೂರು ದಕ್ಷಿಣ ಶೇ.25.57, ಮಂಗಳೂರು ಶೇ.26.54, ಬಂಟ್ವಾಳ ಶೇ. 29.51, ಪುತ್ತೂರು ಶೇ. 29.79 ಮತ್ತು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಶೇ.30.52 ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!