SHOCKING | ಬರೋಬ್ಬರಿ 200 ಬಾರಿ ಕೋವಿಡ್ ವ್ಯಾಕ್ಸಿನ್ ಪಡೆದ್ರೂ ಈ ವ್ಯಕ್ತಿಗೇನೂ ಆಗಿಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ವ್ಯಕ್ತಿ ಈಗಾಗಲೇ 200ಕ್ಕೂ ಹೆಚ್ಚು ಬಾರಿ ಕೋವಿಡ್ ವ್ಯಾಕ್ಸಿನ್ ಪಡೆದಿದ್ದಾರೆ. ಅಚ್ಚರಿ ಏನೆಂದರೆ ಇಷ್ಟೊಂದು ಡೋಸ್ ವ್ಯಾಕ್ಸಿನ್ ಪಡೆದರೂ ಈ ವ್ಯಕ್ತಿಯ ಆರೋಗ್ಯದಲ್ಲಿ ಯಾವ ಬದಲಾವಣೆಯೂ ಆಗಿಲ್ಲ.

ಹೌದು, 62  ವರ್ಷದ ಜರ್ಮನ್ ಮೂಲದ ವ್ಯಕ್ತಿ ಫ್ರೆಡ್ರಿಕ್ ಅಲೆಕ್ಸಾಂಡರ್ 217 ಬಾರಿ ವ್ಯಾಕ್ಸಿನ್ ಪಡೆದು ವೈದ್ಯಲೋಕದ ಅಚ್ಚರಿಯಾಗಿದ್ದಾರೆ.

ಇದೀಗ ವೈದ್ಯರು ಫ್ರೆಡ್ರಿಕ್‌ನನ್ನು ತಪಾಸಣೆಗೆ ಒಳಪಡಿಸಿದ್ದು, ಆತನ ಮೇಲೆ ಸಂಶೋದನೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!