July 17, 2026
Friday, July 17, 2026
spot_img

ನಿಮ್ಮ ತಟ್ಟೆಯಲ್ಲಿ ಗಾರ್ಲಿಕ್‌ ಮಶ್ರೂಮ್‌ ಡ್ರೈ ಇದ್ರೆ ಬೋರಿಂಗ್‌ ಸಾಂಬಾರ್‌ ಕೂಡ ಟೇಸ್ಟಿಯಾಗುತ್ತದೆ!

ಸಾಮಾಗ್ರಿಗಳು
ಮಶ್ರೂಮ್‌
ಬೆಣ್ಣೆ
ಬೆಳ್ಳುಳ್ಳಿ
ಆರಿಗ್ಯಾನೊ
ಚಿಲ್ಲಿಫ್ಲೇಕ್ಸ್
ಉಪ್ಪು

ಮಾಡುವ ವಿಧಾನ
ಮೊದಲು ಬಾಣಲೆಗೆ ಬೆಣ್ಣೆ, ಬೆಳ್ಳುಳ್ಳಿ ಹಾಕಿ ಬಾಡಿಸಿ, ಅದು ಫ್ರೈ ಆಗಿ ಬ್ರೌನ್‌ ಆದ ನಂತರ ಮಶ್ರೂಮ್‌ ಕತ್ತರಿಸಿ ಹಾಕಿ
ಸ್ವಲ್ಪ ಉಪ್ಪು ಹಾಕಿ, ಮಶ್ರೂಮ್‌ ನೀರುಬಿಡಲು ಆರಂಭಿಸುತ್ತದೆ
ಈ ವೇಳೆ ಉಪ್ಪು, ಆರಿಗ್ಯಾನೊ ಹಾಗೂ ಚಿಲ್ಲಿ ಫ್ಲೇಕ್ಸ್‌ ಹಾಕಿ
ನಂತರ ನೀರೆಲ್ಲಾ ಹೋಗಿ ಮಶ್ರೂಮ್‌ ಡ್ರೈ ಆಗುವವರೆಗೂ ಬಾಡಿಸಿದ್ರೆ ಡ್ರೈ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !