ಸಾಮಾಗ್ರಿಗಳು
ನುಗ್ಗೆಸೊಪ್ಪು
ಈರುಳ್ಳಿ
ಹಸಿಮೆಣಸು
ಹೆಸರುಕಾಳು
ಎಣ್ಣೆ
ಉಪ್ಪು
ಸಾಂಬಾರ್ ಪುಡಿ
ಮಾಡುವ ವಿಧಾನ
ಮೊದಲು ನೀರಿಗೆ ಸೊಪ್ಪು ಕಾಳು ಹಾಕಿ ಬೇಯಿಸಿಕೊಳ್ಳಿ
ನಂತರ ಎಣ್ಣೆಗೆ ಈರುಳ್ಳಿ, ಹಸಿಮೆಣಸು ಹಾಕಿ ಬಾಡಿಸಿ
ನಂತರ ಕಾಳುಗಳು ಹಾಗೂ ಸೊಪ್ಪು ಹಾಕಿ ಬೇಯಿಸಿ
ನಂತರ ಉಪ್ಪು, ಸಾಂಬಾರ್ ಪುಡಿ ಹಾಕಿ ಉದುರಿಸಿ ತಿಂದರೆ ಪಲ್ಯ ರೆಡಿ.