September 30, 2026
Wednesday, September 30, 2026
spot_img

FOOD | ಪ್ರೀತಿಯಿಂದ ಮಾಡಿಕೊಟ್ರೆ ಮೊಸರನ್ನವೂ ಅಮೃತದಂತೆ ಇರುತ್ತದೆ, ಅದ್ಭುತವಾದ ರೆಸಿಪಿ ಇಲ್ಲಿದೆ..

ಸಾಮಾಗ್ರಿಗಳು
ಈರುಳ್ಳಿ
ಹಸಿಮೆಣಸು
ದ್ರಾಕ್ಷಿ
ಗೋಡಂಬಿ
ಹಸಿದ್ರಾಕ್ಷಿ
ದಾಳಿಂಬೆ
ಶುಂಠಿ ರಸ
ಕೊತ್ತಂಬರಿ ಸೊಪ್ಪು
ಎಣ್ಣೆ
ಕರಿಬೇವು
ಒಣಮೆಣಸು
ಹಿಂಗ್‌
ಉಪ್ಪು
ಮೊಸರು

ಮಾಡುವ ವಿಧಾನ
ಮೊದಲು ಅನ್ನ ಮಾಡಿ ಅದನ್ನು ತಣ್ಣಗಾಗಲು ಬಿಡಿ
ಆನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ ಹಿಂಗ್‌ ಹಾಗೂ ಹಸಿಮೆಣಸು ಹಾಕಿ
ನಂತರ ಒಣಮೆಣಸು ಹಾಕಿ ಬಾಡಿಸಿ, ಆಮೇಲೆ ದ್ರಾಕ್ಷಿ ಹಾಗೂ ಗೋಡಂಬಿ ಹಾಕಿ
ಹುರಿದ ನಂತರ ಒಲೆ ಆಫ್‌ ಮಾಡಿ, ಆನಂತರ ಮೊಸರು ಹಾಕಿ, ಶುಂಠಿ ರಸ ಹಾಗೂ ಉಪ್ಪು ಹಾಕಿ
ಕಡೆಗೆ ಹಸಿ ಈರುಳ್ಳಿ, ಕೊತ್ತಂಬರಿ ಸೊಪ್ಪು, ದಾಳಿಂಬೆ, ದ್ರಾಕ್ಷಿ ಹಾಕಿ ಮಿಕ್ಸ್‌ ಮಾಡಿದ್ರೆ ಮೊಸರನ್ನು ರೆಡಿ

Must Read