MUST READ | ಮಕ್ಕಳ ಜತೆ ಪ್ರತಿನಿಮಿಷವೂ ಅವಿಸ್ಮರಣೀಯ, ಎಷ್ಟು ಬೇಗ ಬೆಳೀತಾರೆ ತಿಳಿಯೋದೇ ಇಲ್ಲ!

ಮನೆಯಿಂದ ಹೊರಹೋಗೋಕೆ ನಿಮ್ಮ ಬಟ್ಟೆ ಹಿಡಿದು ಎಳೆಯೋ ಮಕ್ಕಳು ಏಕಾಏಕಿ ಬೆಳೆದುಬಿಡುತ್ತಾರೆ. ಬಾಯಿಗೆ ತುತ್ತು ಕೊಟ್ಟಾಗ ಮಾತ್ರ ತಿಂತಿದ್ದ ಮಕ್ಕಳು ಇದೀಗ ‘ನಾನೇ ತಿಂತೀನಿ ಅಮ್ಮ’ ಅಂತಾರೆ. ತುಂಟಾಟಗಳೆಲ್ಲ ಆಗಿ ಹೋಗಿ, ಓದು ಬರಹದ ಬಗ್ಗೆ ಗಮನ ಬಂದಿದೆ, ‘ಸ್ಕೂಲ್‌ಗೆ ಬಿಡೋಕೆ ಬರ‍್ಬೇಡಿ ನಾ ಒಬ್ನೆ ಹೋಗ್ತೀನಿ’ ಅನ್ನೋ ಅಷ್ಟು ದೊಡ್ಡವರಾಗ್ತಿದ್ದಾರೆ. ಬಬಬ, ಮಮಮ ಅಂತಿದ್ದ ಮಕ್ಕಳು ಸ್ಪಷ್ಟವಾಗಿ ಬೇಕು ಬೇಡ ತಿಳಿಸ್ತಾರೆ, ಕೂತಲ್ಲೇ ಸೂಸು ಮಾಡೋ ಮಕ್ಕಳಿಗೆ ಈಗ ಬಾತ್‌ರೂಂ ಬಾಗಿಲು ಮುಂದು ಮಾಡಲೇಬೇಕು.. ದೊಡ್ಡವರಾಗುತ್ತಲೇ ಹೋಗ್ತಾರೆ ಪ್ರತಿದಿನಿವನ್ನು ಪ್ರೀತಿಸಿ..

Baby's First Day Home

ಅಲೋನ್ ಟೈಮ್ ಇಲ್ಲ, ಟಿವಿ ನೋಡೋಕಾಗ್ತಿಲ್ಲ, ನೆಮ್ಮದಿಯಾಗಿ ಕಾಫಿ ಕುಡಿಯೋಕೂ ಪುರುಸೋತ್ತಿಲ್ಲ ಅನ್ನೋ ಬದಲು ಈ ಟೆನ್ಶನ್, ಕಿರಿಕಿರಿಯನ್ನು ಪ್ರೀತಿಯಿಂದ ಆಸ್ವಾದಿಸಿ, ಜೀವನವಿಡೀ ಹಾಯಾಗಿರೋದು ಇದ್ದದ್ದೇ.

Indoor Activities for Babies, Toddlers, and Preschoolers | Pampersಮಕ್ಕಳು ಹರಡುತ್ತಾರೆ ಅಂತ ಅವರ ಆಟಪಾಠಗಳನ್ನು ಲಿಮಿಟ್ ಮಾಡ್ಬೇಡಿ, ಅವರಿಷ್ಟಕ್ಕೆ ಅವರನ್ನು ಬಿಟ್ಟುಬಿಡಿ, ಉತ್ತಮ ಬೆಳವಣಿಗೆಗೆ ಸಹಾಯ ಮಾಡಿ.

Sore Throat in Baby: Symptoms, Home Remedies, Seeking Helpಅವರಿಗೆ ತಾವು ಬಲಶಾಲಿ ಅಂತ ಪ್ರೂವ್ ಮಾಡಿಕೊಳ್ಳೋದು ತುಂಬಾನೇ ಇಷ್ಟ, ಅವರಿಷ್ಟದ ಗೇಮ್‌ನಲ್ಲಿ ಸೋತು ಬೇಜಾರಾದಂತೆ ನಟಿಸಿಬಿಡಿ.

Being a Stay at Home Mom - Motherlyಎಲ್ಲರೆದುರು ಹಾಡು, ಕುಣಿ, ಟಾಟಾ ಮಾಡು ಎಂದು ಬಲವಂತ ಮಾಡಬೇಡಿ, ಮಕ್ಕಳು ಹಾಡಲಿಲ್ಲ ಎಂದು ದೂಷಿಸಬೇಡಿ.

Try a little self-kindness: help for stressed-out new mums | Parenthubಹಗ್ ಮಾಡು, ಮುತ್ತು ಕೊಡಿ ಎಂದು ಕಾಟ ಕೊಡಬೇಡಿ. ಅವರಿಗಿಷ್ಟ ಇದ್ದರೆ ಅವರೇ ಮಾಡಲಿ. ಮುಂದೆ ನೀವು ಹೇಳಿದಂತೆ ಕೇಳೋದು ಇದ್ದೇ ಇದೆ.

Saying Goodbye to Postpartum Doula Care - Two Doulasಕೆಲಸಕ್ಕೆ ಹೋಗೋಕೆ ಆಗ್ತಿಲ್ಲ, ಸೋಶಿಯಲ್ ಲೈಫ್ ಇಲ್ಲ ಎನ್ನುವ ಕೊರಗು ಬೇಡ. ಈಗಿರುವ ಫೇಸ್ ನಿಮ್ಮ ತಾಯ್ತನದ್ದು, ನೀವು ಎಂಜಾಯ್ ಮಾಡುವಂಥದ್ದು, ಅನಾವಶ್ಯಕ ಯೋಚನೆ ಬಿಟ್ಟು ಪ್ರತಿದಿನವನ್ನೂ ಖುಷಿಯಿಂದ ಕಳೆಯಿರಿ.

Why Are Babies So Cute And Newborns Ugly? Blame Evolutionಈಗಲೂ ಮಕ್ಕಳ ಹಳೆ ಫೋಟೊ, ವಿಡಿಯೋಗಳನ್ನೆಲ್ಲಾ ನೋಡಿ ಎಷ್ಟು ಬೇಗ ಟೈಮ್ ಆಗೋಯ್ತು, ಮಕ್ಕಳು ಬೆಳೆದಿದ್ದೇ ಗೊತ್ತಾಗಿಲ್ಲ ಅನ್ನೋ ಮಾತು ಬಂದೇ ಬರುತ್ತದೆ ಅಲ್ವಾ? ಪ್ರತಿಕ್ಷಣವನ್ನು ಅದು ಇರುವಂತೆಯೇ ಪ್ರೀತಿಸಿ..

Print Baby Photos From Your Phone | PostSnap

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!