ಸೆಪ್ಟೆಂಬರ್‌ನಲ್ಲಿ ಹುಟ್ಟಿದವರ ಗುಣಗಳ ಬಗ್ಗೆ ತಿಳ್ಕೋಬೇಕಾ? ಹಾಗಿದ್ರೆ ಮಿಸ್ ಮಾಡದೇ ಇದನ್ನು ನೋಡಿ..
ಇವರು ಸಿಕ್ಕಾಪಟ್ಟೆ ಆಕ್ಟೀವ್ ಹಾಗೂ ಡೈನಾಮಿಕ್ ಪರ್ಸನಾಲಿಟಿ ಹೊಂದಿದ್ದಾರೆ.
ನೋಡೋಕೆ ಅಟ್ರಾಕ್ಟೀವ್ ಆಗಿರ್ತಾರೆ, ಬೇರೆಯವರ ನೋವಿಗೆ ಸ್ಪಂದಿಸ್ತಾರೆ.
ಇವರನ್ನು ಕುಗ್ಗಿಸೋಕೆ ಸಾಧ್ಯವೇ ಇಲ್ಲ, ಮೆಂಟಲಿ ತುಂಬಾ ಸ್ಟ್ರಾಂಗ್ ಜನ.
ಅಟೆನ್ಷನ್ ಕೊಡಿಸಿಕೊಳ್ಳೋಕೆ ಇಷ್ಟ, ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡ್ತಾರೆ.
ಅದ್ಭುತ ಸ್ನೇಹಿ, ಫ್ಯಾಮಿಲಿ ಮ್ಯಾನ್, ಯಾವ ವಿಷಯಕ್ಕೂ ಭಯ ಅನ್ನೋದೆ ಇಲ್ಲ.
ಅಡ್ವೆಂಚರ್ ಇಷ್ಟ, ದುಡ್ಡು ಖರ್ಚು ಮಾಡೋದರಲ್ಲಿ ಧಾರಾಳ.
ಆರ್ಗನೈಸ್ ಆದ ಜನ, ಕಷ್ಟಪಟ್ಟು ದುಡೀತಾರೆ, ಬೇರೆಯವರ ನೆಗೆಟಿವ್ ಇವರಿಗೆ ಬೇಗ ಗೊತ್ತಾಗುತ್ತದೆ.
ಹೊಸ ಹೊಸ ಇನ್ಫಾರ್ಮೇಷನ್ ಬೇಕು, ಬುದ್ಧಿವಂತರು.
ಪ್ರೀತಿ ವಿಷಯದಲ್ಲಿ ಇವರು ಸ್ವಲ್ಪ ಅನ್‌ಲಕ್ಕಿ, ಅಂದುಕೊಂಡದ್ದು ಆಗೋದಿಲ್ಲ. ಆದರೆ ಲೈಫ್ ಪಾರ್ಟ್‌ನರ್ ಇವರಿಗೆ ಎಲ್ಲ ವಿಷಯದಲ್ಲಿ ಸಾಥ್ ನೀಡ್ತಾರೆ.
ಕೋಪ ಬಂದ್ರೆ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ತಾರೆ. ಮಾತಿನ ಮೇಲೆ ನಿಗಾ ಇರೋದಿಲ್ಲ.
ಮೂಡ್ ಸ್ವಿಂಗ್ಸ್ ಜಾಸ್ತಿ, ಇಷ್ಟಪಟ್ಟವರ ಮೇಲೆ ಅತಿಯಾಗಿ ವರಿ ಮಾಡ್ತಾರೆ.