August 15, 2026
Saturday, August 15, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 17 | ಮಾಮೂಲಿ ಪುಳಿಯೊಗರೆ ಎಲ್ಲರೂ ತಿಂದಿರ್ತೀರಿ, ಆದರೆ ಗಾರ್ಲಿಕ್‌ ತಡ್ಕಾ ಕೊಟ್ಟು ತಿಂದಿದ್ದೀರಾ?

ಸಾಮಾಗ್ರಿಗಳು
ಈರುಳ್ಳಿ
ಬೆಳ್ಳುಳ್ಳಿ
ಶೇಂಗಾ
ಹಸಿಮೆಣಸಿನಕಾಯಿ
ಪುಳಿಯೊಗರೆ ಪುಡಿ
ಅನ್ನ

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ, ಸಾಸಿವೆ ಸಿಡಿಸಿ ಶೇಂಗಾ ಹಾಕಿ
ಆನಂತರ ಬೆಳ್ಳುಳ್ಳಿಯನ್ನು ಕತ್ತರಿಸಿ ಹಾಕಿ, ಇದು ಬ್ರೌನ್‌ ಆಗುವವರೆಗೂ ಕಾಯಿರಿ
ನಂತರ ಹಸಿಮೆಣಸು ಹಾಗೂ ಈರುಳ್ಳಿ ಹಾಕಿ ಬಾಡಿಸಿ
ಇದು ಬೆಂದ ನಂತರ ಚೂರು ಉಪ್ಪು ಹಾಕಿ, ಆಮೇಲೆ ಪುಳಿಯೊಗರೆ ಪುಡಿ ಹಾಕಿ ಮಿಕ್ಸ್‌ ಮಾಡಿ
ನಂತರ ರೈಸ್‌ ಹಾಕಿ, ಕೊತ್ತಂಬರಿ ಸೊಪ್ಪು ಹಾಕಿದ್ರೆ ರೈಸ್‌ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !