ಬೇರೆಯಾಗ್ತಿದ್ದಾರಾ ದೀಪಿಕಾ-ರಣ್‌ವೀರ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಪವರ್‌ಫುಲ್ ಕಪಲ್ ದೀಪಿಕಾ ಪಡುಕೋಣ್ ಹಾಗೂ ರಣ್‌ವೀರ್ ಸಿಂಗ್ ಬೇರೆ ಆಗ್ತಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದು, ಅಭಿಮಾನಿಗಳು ಶಾಕ್ ಆಗಿದ್ದಾರೆ. ವಿದೇಶಿ ಸೆನ್ಸಾರ್ ಮಂಡಳಿಯಲ್ಲಿ ಸದಸ್ಯನಾಗಿರುವ ಉಮೈರ್ ಸಂಧು ದೀಪಿಕಾ ಹಾಗೂ ರಣ್‌ವೀರ್ ಮಧ್ಯೆ ಎಲ್ಲವೂ ಸರಿಯಾಗಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

OMG! Deepika Padukone- Ranveer Singh Getting SEPARATED? Viral Tweet Claims 'Everything Is Not Okay' Between Couple-Here's The TRUTH

ಉಮೈರ್ ಭಾರತದ ಸಿನಿಮಾಗಳನ್ನು ನೋಡಿ ವಿಮರ್ಶೆ ಮಾಡುತ್ತಾರೆ, ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಹೆಚ್ಚು ಫಾಲೋವರ‍್ಸ್ ಇದ್ದಾರೆ. ಇದೀಗ ಬ್ರೇಕಿಂಗ್, ದೀಪಿಕಾ ಹಾಗೂ ರಣ್‌ವೀರ್ ನಡುವೆ ಎಲ್ಲವೂ ಸರಿಯಾಗಿಲ್ಲ ಎನ್ನುವ ಟ್ವೀಟ್ ಮಾಡಿದ್ದು, ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ಇತ್ತೀಚೆಗಷ್ಟೇ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದ ರಣ್‌ವೀರ್ ಪತ್ನಿಯನ್ನು ವೇದಿಕೆ ಮೇಲೆ ಕರೆಸಿ, ಇವಳೇ ನನ್ನ ಯಶಸ್ಸಿನ ಗುಟ್ಟು ಎಂದು ಹೇಳಿಕೊಂಡಿದ್ದರು. ಈ ಗಾಸಿಪ್‌ಗೆ ಖುದ್ದು ದೀಪಿಕಾ ಅಥವಾ ರಣ್‌ವೀರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Ranveer Singh and Deepika Padukone share sweet nothings on second wedding anniversary | Entertainment News,The Indian Expressಇತ್ತೀಚೆಗಷ್ಟೇ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದ ರಣ್‌ವೀರ್ ಪತ್ನಿಯನ್ನು ವೇದಿಕೆ ಮೇಲೆ ಕರೆಸಿ, ಇವಳೇ ನನ್ನ ಯಶಸ್ಸಿನ ಗುಟ್ಟು ಎಂದು ಹೇಳಿಕೊಂಡಿದ್ದರು. ಈ ಗಾಸಿಪ್‌ಗೆ ಖುದ್ದು ದೀಪಿಕಾ ಅಥವಾ ರಣ್‌ವೀರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!