Wednesday, February 8, 2023

Latest Posts

ಅತಿಯಾದ ಶೀತಗಾಳಿ: 2,200ಕ್ಕೂ ಹೆಚ್ಚು ವಿಮಾನ ಹಾರಾಟ ರದ್ದು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶೀತಗಾಳಿಗೆ ಅಮೆರಿಕ ತತ್ತರಿಸಿದೆ. ಭಾರೀ ಹಿಮಪಾತ ಹಾಗೂ ತಾಪಮಾನ ಕುಸಿತದಿಂದ ವಿಮಾನಗಳ ಹಾರಾಟ ರದ್ದಾಗಿದೆ.
ಶೀತಗಾಳಿ ಹಾಗೂ ಹಿಮಪಾತದಿಂದ ವ್ಯಾಪಾ-ವಹಿವಾಟಿಗೆ ಹಾಗೂ ಪ್ರಯಾಣಿಸಲು ತೊಂದರೆಯಾಗಿದೆ. ಇದೇ ಕಾರಣದಿಂದ 2,200 ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದು ಮಾಡಲಾಗಿದೆ.
ವಿಮಾನಯಾನವಷ್ಟೇ ಅಲ್ಲದೆ ರೈಲಿನ ಓಡಾಟವೂ ಕಷ್ಟವಾಗಿದೆ. ಫ್ಲೈಟ್ ಟ್ರಾಕಿಂಗ್ ಸೈಟ್ ಫ್ಲೈಟ್ ಅನ್ವಯ ಅಮೆರಿಕದ 2,270 ಅಮೆರಿಕದ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!