FACT | ನಿಮ್ಮ ಮನೇಲಿ ಮುದ್ದಾದ ಬೆಕ್ಕು ಇದ್ಯಾ? ಹಾಗಿದ್ರೆ ನೀವು ತುಂಬಾ ಲಕ್ಕಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಕ್ಕುಗಳನ್ನು ಅನೇಕ ಜನರು ಕೆಟ್ಟ ಶಕುನವೆಂದು ಪರಿಗಣಿಸುತ್ತಾರೆ. ಆದಾಗ್ಯೂ, ಬೆಕ್ಕುಗಳು ನಮಗೆ ಅರಿವಿಲ್ಲದೆ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತವೆ. ಇವು ನಮ್ಮಿಂದ ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತವೆ. ಅದು ಹೇಗೆ ಅಂತೀರಾ ಇಲ್ಲಿದೆ ಮಾಹಿತಿ.

Most Dedicated Cat Breeds: Here are 10 of the most loyal breeds of cute  cats - including the gorgeous Exotic Shorthair

ಜಪಾನ್ ಮತ್ತು ಚೀನಾ ಸೇರಿದಂತೆ ವಿವಿಧ ದೇಶಗಳಲ್ಲಿ, ಬೆಕ್ಕನ್ನು ದೇವರ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ಸಂಪತ್ತನ್ನು ತರುತ್ತದೆ ಎನ್ನುತ್ತಾರೆ. ಮನೆಯಲ್ಲಿ ಬೆಕ್ಕು ಇದ್ದಾಗ, ಎಲ್ಲಾ ನಕಾರಾತ್ಮಕ ಸಮಸ್ಯೆಗಳು ಕಣ್ಮರೆಯಾಗುತ್ತವೆ ಎಂಬ ನಂಬಿಕೆ ಇದೆ.

20 Hình Ảnh cute cats real thú cưng của bạn sẽ đắm say khi xem

ಬೆಕ್ಕಿನಿಂದ ಮನೆಗೆ ಸಂಪತ್ತು ಮತ್ತು ಹಣ ಬರುತ್ತದೆ ಎಂದು ಕೆಲವರು ನಂಬುತ್ತಾರೆ.

Cute cats 😊😊 : r/EliteEden

ಮನೆಯಲ್ಲಿ ಬೆಕ್ಕನ್ನು ಸಾಕುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ನೀವು ಮನೆಯಲ್ಲಿ ಬಿಳಿ ಬೆಕ್ಕನ್ನು ಇಟ್ಟುಕೊಂಡರೆ, ನಿಮ್ಮ ಆರ್ಥಿಕ ಪರಿಸ್ಥಿತಿಯು ಗಮನಾರ್ಹವಾಗಿ ಸುಧಾರಿಸಬಹುದು ಎಂಬ ನಂಬಿಕೆ ಇದೆ.

10 Cute Cat Pictures That Help Us Get Through Monday | Pawlicy Advisor

ಬೆಕ್ಕುಗಳನ್ನು ಸಾಕುವುದರಿಂದ ಮತ್ತು ಆಹಾರ ನೀಡುವುದರಿಂದ ಅನೇಕ ವಾಸ್ತು ದೋಷಗಳನ್ನು ಸರಿಪಡಿಸಬಹುದು. ಬೆಕ್ಕು ಎಡದಿಂದ ಬಲಕ್ಕೆ ಮಾರ್ಗವನ್ನು ದಾಟುವುದು ನೋಡಿದರೆ ಬಹಳ ಶುಭ ಸಂಕೇತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!