ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಸಂಚಲನ ಮೂಡಿಸಿರುವ ಮಂಗಳೂರಿನ ನಾಗುರಿಯಲ್ಲಿ ನಡೆದ ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ ಬಂಧಿಸಿ ಆಸ್ಪತ್ರೆಯಲ್ಲಿರುವ ಶಂಕಿತ ಶಾರೀಕ್‌ನ ಗುರುತು ಪತ್ತೆಗಾಗಿ ಶಾರಿಕ್ ಕುಟುಂಬಸ್ಥರು ಶಿವಮೊಗ್ಗದಿಂದ ಮಂಗಳೂರಿಗೆ ಆಗಮಿಸಿದ್ದಾರೆ.
ಮೂವರು ಮಹಿಳೆಯರ ಜೊತೆಗೆ ಪ್ರಕರಣದ ತನಿಖಾಧಿಕಾರಿ ಮಂಗಳೂರು ಕೇಂದ್ರ ಉಪವಿಭಾಗದ ಎಸಿಪಿ ಪರಮೇಶ್ವರ್ ಹೆಗಡೆ ಕೂಡ ಆಗಮಿಸಿದ್ದು ಶಾರಿಕ್ ಗುರುತುಪತ್ತೆ ಕಾರ್ಯ ನಡೆಯಲಿದೆ. ಹೆಚ್ಚಿನ ವಿವರ ನಿರೀಲ್ಷಿಸಲಾಗುತ್ತಿದೆ.