CINE | ಖ್ಯಾತ ಪೋರ್ನ್ ಸ್ಟಾರ್ ಕ್ಯಾಗನಿ ಲಿನ್ ಕಾರ್ಟರ್ ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೀಲಿ ಚಿತ್ರಗಳ ಮೂಲಕ ಅಭಿಮಾನಿಗಳನ್ನು ಗಳಿಸಿದ್ದ ಖ್ಯಾತ ನಟಿ ಕ್ಯಾಗನಿ ಲಿನ್ ಕಾರ್ಟರ್ (kagney linn karter) ಆತ್ಮಹತ್ಯೆಗೆ ಶರಣಾಗಿದ್ದಾರೆ.

Porn Star Kagney Linn Karter Killed Herself with Shotgun in Mouthಕೆಲ ವರ್ಷಗಳಿಂದ ಮಾನಸಿಕ ಖಿನ್ನತೆಗೆ ನಟಿ ಒಳಗಾಗಿದ್ದು, ಗನ್‌ನಿಂದ ಹಣೆಗೆ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ.

Adult Film Star Kagney Linn Karter Dies At 36ಯುನೈಟೆಡ್ ಸ್ಟೇಟ್ಸ್‌ನ ಪಾರ್ಮಾದಲ್ಲಿರುವ ನಿವಾಸದಲ್ಲಿ ಕ್ಯಾಗನಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗೋ ಫಂಡ್‌ಮಿ ಪೇಜ್ (Go Fund Me) ಕ್ಯಾಗನಿ ಅಂತ್ಯಸಂಸ್ಕಾರ ನಡೆಸಿದ್ದು, ಆಕೆ ಬ್ಯೂಟಿಫುಲ್ ಸೋಲ್, ಆಕೆಯನ್ನು ಲಕ್ಷಾಂದರ ಮಂದಿ ಪ್ರೀತಿಸುತ್ತಿದ್ದರು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!