Sunday, December 4, 2022

Latest Posts

ಪಠಾಣ್ ಟೀಸರ್‌ಗೆ ಫ್ಯಾನ್ಸ್ ಫಿದಾ, ಶಾರುಖ್ ವಯಸ್ಸು ಬರ‍್ತಾ ಬರ‍್ತಾ ಕಮ್ಮಿ ಆಗ್ತಿದ್ಯಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಾರುಖ್ ಖಾನ್ ಜನ್ಮದಿನದಂದು ಪಠಾಣ್ ಸಿನಿಮಾ ಟೀಸರ್ ಬಿಡುಗಡೆಯಾಗಿದೆ.
ಟೀಸರ್‌ನಲ್ಲಿ ಶಾರುಖ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಟೀಸರ್ ನೋಡಿ ಶಾರುಖ್‌ಗೆ 57 ವರ್ಷ ಅನ್ನೋದನ್ನು ನಂಬೋಕೆ ಆಗೋದಿಲ್ಲ ಎಂದು ಫ್ಯಾನ್ಸ್ ಹೇಳಿದ್ದಾರೆ.
ಬರ‍್ತಾ ಬರ‍್ತಾ ಶಾರುಖ್ ವಯಸ್ಸು ಕಮ್ಮಿ ಆಗ್ತಾ ಇದೆ, ಈಗಿನ ಹೀರೋಗಳಿಗೂ ಶಾರುಖ್ ಸೆಡ್ಡು ಹೊಡೀತಾರೆ ಎಂದು ಫ್ಯಾನ್ಸ್ ಹೊಗಳಿದ್ದಾರೆ.

ಟೀಸರ್ ಬಿಡುಗಡೆ ಆದ ಕೆಲವೇ ನಿಮಿಷದಲ್ಲಿ ಲಕ್ಷಾಂತರ ಮಂದಿ ಅದನ್ನು ವೀಕ್ಷಿಸಿದ್ದಾರೆ. ಸಾಹಸ ದೃಶ್ಯಗಳು ಹೆಚ್ಚಿದ್ದು, ಸಿನಿಮಾ ಹೈಪ್ ಜಾಸ್ತಿಯಾಗಿದೆ. ಕೆಲ ಸಮಯ ಯಾವ ಸಿನಿಮಾಗಳನ್ನೂ ಒಪ್ಪದ ಶಾರುಖ್ ಪಠಾಣ್ ಮೂಲಕ ಕಂ ಬ್ಯಾಕ್ ಮಾಡಿದ್ದು, ಅಭಿಮಾನಿಗಳು ಸಿನಿಮಾಗಾಗಿ ಕಾತರರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!