Friday, February 23, 2024

ಈ ಫ್ಯಾಷನ್ ಟಿಪ್ಸ್ ನಿಮಗೆ ಯಾರೂ ನೀಡೋದಿಲ್ಲ, ಆದರೆ ನೀವು ತಿಳಿದಿರಲೇಬೇಕು..

ಫ್ಯಾಷನ್ ಅನ್ನೋದು ತುಂಬಾನೇ ದೊಡ್ಡ ಫೀಲ್ಡ್. ಎಲ್ಲರಿಗೂ ತಾವು ಸುಂದರವಾಗಿ ಕಾಣಬೇಕು ಅನ್ನೋ ಆಸೆ ಇದ್ದಿದ್ದೇ. ಅದರಲ್ಲೂ ತಮ್ಮ ಫೇವರೆಟ್ ಹೀರೋಯಿನ್‌ಗಳ ಲುಕ್ ಕಾಪಿ ಮಾಡೋದು ಮಾಮೂಲಿ.. ನಿಮಗೆ ಈ ಫ್ಯಾಷನ್ ಟಿಪ್ಸ್ ಯಾರೂ ಹೇಳಿಕೊಡೋದಿಲ್ಲ, ನೀವು ತಿಳಿದಿರಲೇಬೇಕು..

ತೆಳ್ಳಗಿನ ಹುಡುಗಿ ಬಾಡಿ ಫಿಟ್ ಡ್ರೆಸ್ ಹಾಕಿದ್ದಾಳೆ ಆಕೆಗೆ ಅದು ಚೆನ್ನಾಗಿ ಕಾಣುತ್ತಿದೆ ಎಂದರೆ ನಿಮಗೂ ಅದು ಚೆನ್ನಾಗಿ ಕಾಣಬೇಕು ಎಂದೇನಿಲ್ಲ, ನಿಮ್ಮ ಬಾಡಿ ಟೈಪ್‌ಗೆ ತಕ್ಕ ಬಟ್ಟೆ ಧರಿಸಿ.

29,314 Fat Slim Stock Photos, Pictures & Royalty-Free Images - iStockಒಂದೇ ಬಟ್ಟೆಯಲ್ಲಿ ಐದಾರು ಬಣ್ಣ ಇರದಂತೆ ಗಮನಿಸಿ, ಒಂದು ಅಥವಾ ಎರಡು ಕಲರ್ ಇದ್ದರೆ ಸಾಕು.

Colourful Fabric Roll stripes rug - TenStickersನಿಮ್ಮ ಅಳತೆಗೆ ಹೊಂದಾಣಿಕೆಯಾಗದ ಬಟ್ಟೆ ಬಿಟ್ಟುಬಿಡಿ, ಟೈಟ್ ಆಗಿಯಾದರೂ ಇರಲಿ ಅಥವಾ ಲೂಸ್ ಆಗಿರಲಿ. ಈ ಬಟ್ಟೆಗಳು ಬೇಡವೇ ಬೇಡ.


ಯಾವುದಾದರೂ ಒಂದು ಭಾಗ ಮಾತ್ರ ಚರ್ಮ ಕಾಣುವಂತಿರಲಿ, ಡೀಪ್ ನೆಕ್ ಇದ್ದರೆ ಕಾಲು ಕಾಣಿಸುವುದು ಬೇಡ, ಕಾಲು ಕಾಣಿಸುವಂತಿದ್ದರೆ, ಕವರ್ ನೆಕ್ ಇರಲಿ.

Blake Lively 2022 Met Gala Versace Dress, Outfit Change: Details – WWDನಿಮ್ಮ ಚರ್ಮಕ್ಕೆ ಹೊಂದಾಣಿಕೆಯಾಗುವ ಬಣ್ಣದ ಬಟ್ಟೆ ಧರಿಸಿ, ಎಲ್ಲ ಬಣ್ಣದ ಬಟ್ಟೆಗಳೂ ಇರಲಿ, ಆದರೆ ನಿಮಗೆ ಯಾವುದು ಚೆನ್ನಾಗಿ ಕಾಣುತ್ತದೆ, ಗ್ಲೋ ಎದ್ದು ಕಾಣುವಂತೆ ಮಾಡುತ್ತದೆ ನೆನಪಿರಲಿ.

Peach dress Stock Photos, Royalty Free Peach dress Images | Depositphotosಅತಿಯಾಗಿ ಒಡವೆಗಳನ್ನು ಧರಿಸಬೇಡಿ, ಯಾವುದಾದರೂ ಒಂದು ಜಿವೆಲ್ಸ್ ಧರಿಸಿದರೆ ಸಾಕು, ಎಲ್ಲವನ್ನೂ ಧರಿಸುವ ಅವಶ್ಯಕತೆ ಇಲ್ಲ.

Peach Dress With Gold Shoes Deals, 51% OFF | www.thaichaplain.comಕಡಿಮೆ ದರಕ್ಕೆ ಸಿಕ್ಕಿದೆ ಎಂದು ಅನ್‌ಕಂಫರ್ಟಬಲ್ ಆಗುವ ಬಟ್ಟೆ ಧರಿಸಬೇಡಿ, ಒಳ್ಳೆ ಗುಣಮಟ್ಟದ ಬಟ್ಟೆ ಧರಿಸಿ ಹಾಗೇ ಅದನ್ನು ತೊಳೆದು ಎತ್ತಿಡಿ.

13,908 High Fashion Model Stock Photos, Pictures & Royalty-Free Images -  iStockವಾರ್ಡೋಬ್‌ನಲ್ಲಿ ಬೇಸಿಕ್ ಬಟ್ಟೆ ಇರಲಿ, ಟ್ರೆಂಡಿ ಜೀನ್ಸ್, ಕ್ರಾಪ್ ಟಾಪ್ಸ್, ನಾರ್ಮಲ್ ಟಾಪ್ಸ್, ಬ್ಲ್ಯಾಕ್ ಡ್ರೆಸ್ ಇರಲಿ.

Keep your wardrobe fashion staple for Work From Homeಒಂದೇ ಬಟ್ಟೆ ಕೊಳ್ಳುವ ಬದಲು ಎರಡು ಸಪರೇಟ್ ಬಟ್ಟೆ ಖರೀದಿಸಿ, ಯಾವುದನ್ನು ಯಾವುದಕ್ಕೆ ಬೇಕಾದರೂ ಬಳಸಬಹುದು.

how-to-pair-separates-clothing-ideas-outfits-rewear-clothesಒಂದೇ ಬಟ್ಟೆಯನ್ನು ಪದೇ ಪದೆ ಹಾಕಲು ಹಿಂಜರಿಕೆ ಬೇಡ, ದುಡ್ಡು ಕೊಟ್ಟು ಬಟ್ಟೆ ಖರೀದಿಸಿರುತ್ತೀರಿ, ಹಾಕಿದರೆ ತಪ್ಪೇನಿಲ್ಲ.

Alia Bhatt just flaunted a dress she wore in 2018 and proved it's cool to repeat  clothes | The Times of Indiaಬಟ್ಟೆ ಯಾವಾಗಲೂ ಐರನ್ ಆಗಿರಲಿ, ಸುಕ್ಕಾದ ಬಟ್ಟೆ ಧರಿಸಬೇಡಿ.

Ironing Clothes Images | Free Vectors, Stock Photos & PSDವಾತಾವರಣ ಹಾಗೂ ಸನ್ನಿವೇಶ ನೋಡಿಕೊಂಡು ಬಟ್ಟೆ ಆರಿಸಿ

25 Cute and Comfy Winter Outfits to Shop in 2021ಬರೀ ಬಟ್ಟೆ ಅಥವಾ ಫ್ಯಾಷನ್‌ನಿಂದ ಏನೂ ಆಗದು, ಮೊದಲು ನಿಮ್ಮ ಪರ್ಸನಾಲಿಟಿಯಲ್ಲಿ ಆತ್ಮವಿಶ್ವಾಸ ಕಂಡುಕೊಳ್ಳಿ

Winter Fashion 2022: Trends, Outfits, and Shopping Guides | Who What Wear

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!