ಸಾಮಾಗ್ರಿಗಳು
ಒಣಮೆಣಸು
ಮೆಂತ್ಯೆ ಕಾಳು
ಉಪ್ಪು
ಹುಣಸೆಹುಳಿ
ಬೆಲ್ಲ
ಕರಿಬೇವು
ಕೊತ್ತಂಬರಿ
ಮಾಡುವ ವಿಧಾನ
ಮೊದಲು ಮಿಕ್ಸಿಗೆ ಒಣಮೆಣಸು, ಮೆಂತ್ಯೆಕಾಳು, ಉಪ್ಪು, ಹುಣಸೆಹುಳಿ, ಬೆಲ್ಲ, ಕರಿಬೇವು ಹಾಗೂ ಕೊತ್ತಂಬರಿ ಹಾಕಿ ಮಿಕ್ಸಿ ಮಾಡಿ
ಇದಕ್ಕೆ ಸ್ವಲ್ಪ ನೀರು ಹಾಕಿ ರುಬ್ಬಿದ್ರೆ ಮೆಂತ್ಯೆ ಚಟ್ನಿ ರೆಡಿ
- Advertisement -

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ