ವಿಡಿಯೊ: ಜಮ್ಮು-ಕಾಶ್ಮೀರದಲ್ಲಿ ದಲಿತರಿಗೆ ಸಿಕ್ಕಿರುವುದೇನು?

0
278

ಹೊಸ ದಿಗಂತ ಡಿಜಿಟಲ್ ಡೆಸ್ಕ್
370ನೇ ವಿಧಿ ತೆರವಾಗುವುದಕ್ಕೂ ಮೊದಲು ಜಮ್ಮು-ಕಾಶ್ಮೀರದಲ್ಲಿ ಎಸ್ ಸಿ- ಎಸ್ಟಿ ಸಮುದಾಯದವರಿಗೆ ದೇಶದ ಇತರೆಡೆ ಸಂವಿಧಾನಬದ್ಧವಾಗಿ ಸಿಗುತ್ತಿರುವ ಸೌಲಭ್ಯಗಳೇ ಸಿಗುತ್ತಿರಲಿಲ್ಲ. ಈಗಷ್ಟೇ ಅವರಿಗಲ್ಲಿ ಹಕ್ಕುಗಳು ಸಿಗುತ್ತಿವೆ ಎನ್ನುವುದರ ಮೂಲಕ ವಿಪಕ್ಷದ ದಲಿತ ಕಾಳಜಿಯ ಬರಿಮಾತುಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೀಗೆ ಬಯಲಿಗೆಳೆದರು.

LEAVE A REPLY

Please enter your comment!
Please enter your name here