ಇಡೀ ದಿನ ಫ್ರೆಶ್‌ ಆಗಿರಬೇಕೆಂದರೆ ಈ ಟಿಪ್ಸ್‌ ಫಾಲೋ ಮಾಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೆಲಸದ ಒತ್ತಡದ ನಡುವೆ ಖುಷಿ, ಪಾಸಿಟಿವಿಟಿ ಅನ್ನೋದು ಎಲ್ಲೋ ಕುಸಿದು ಹೋಗಿರುತ್ತೆ. ಬೆಳಗ್ಗೆ ಎದ್ದ ಕೂಡಲೇ ಯಾವುದೋ ವಿಚಾರಕ್ಕೆ ಕೋಪ, ಬೇಸರ ನಮ್ಮ ಇಡೀ ದಿನದ ಮೂಡ್‌ ಅನ್ನೇ ಹಾಳು ಮಾಡುತ್ತದೆ.. ನಿಮ್ಮ ದಿನ ಫ್ರೆಶ್‌ ಆಗಿರಬೇಕೆಂದರೆ ಈ ಟಿಪ್ಸ್‌ ಫಾಲೋ ಮಾಡಿ..

  • ರಾತ್ರಿ ಮೊಬೈಲ್‌ ನೋಡದೆ, ಆರಾಮಾಗಿ ನಿದ್ದೆ ಮಾಡಿ.
  • ಹೊಸ ಅವಕಾಶ ಸಿಗುತ್ತದೆ ಎಂಬ ಹುಮ್ಮಸ್ಸು ಇರಲಿ
  • ಮಾಡುವ ಕೆಲಸದ ಬಗ್ಗೆ ಆತ್ಮ ವಿಶ್ವಾಸ
  • ಒಬ್ಬರಿಗಾದರೂ ಸಹಾಯ ಮಾಡಿ.
  • ಬೆಳಗ್ಗೆ ನಿಮ್ಮ ಉಪಹಾರ ಆರೋಗ್ಯಕರವಾಗಿರಲಿ.
  • ಪ್ರತಿದಿನ ವ್ಯಾಯಾಮ, ಧ್ಯಾನ ಮಾಡಿ.
  • ಜಗಳ ಮಾಡಬೇಡಿ, ಪ್ರೀತಿಯಿಂದ ಒಂದೆರಡು ನಿಮಿಷ ಕಳೆಯಿರಿ.
  • ಮಕ್ಕಳ ಜತೆ ಸಂವಹನ ನಡೆಸಿ.
  • ಯಾವುದಾದರೂಂದು ವಿಚಾರಕ್ಕೆ ನಕ್ಕು ಎಂಜಾಯ್‌ ಮಾಡಿ.
- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!