ಅಡುಗೆಯಲ್ಲಿ ಹಸಿಮೆಣಸಿನ ಬದಲು ಒಣಮೆಣಸು ಬಳಸಿದರೆ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ?

ಹಸಿಮೆಣಸು ಖಾರ ಕೆಲವರಿಗೆ ಹೊಂದಾಣಿಕೆ ಆಗೋದಿಲ್ಲ. ಖಾರಕ್ಕೆ ಗ್ಯಾಸ್ಟ್ರಿಕ್ ಹಾಗೂ ಎದೆ ಉರಿ ಕಾಣಿಸುತ್ತದೆ. ಇನ್ನು ಮಲ ವಿಸರ್ಜನೆ ವೇಳೆ ಉರಿ ಇರುತ್ತದೆ. ಈ ಎಲ್ಲ ಸಮಸ್ಯೆಗಳಿಂದ ಬಳಲುತ್ತಿದ್ದರೆ ಅಡುಗೆಯಲ್ಲಿ ಒಣಮೆಣಸು ಬಳಸಿ, ಹಸಿಮೆಣಸಿನಷ್ಟು ಖಾರ ಬರದೇ ಇರಬಹುದು, ಆದರೆ ಆರೋಗ್ಯಕ್ಕೆ ಇದೇ ಒಳ್ಳೆಯದು.. ಏನೆಲ್ಲಾ ಲಾಭ ಇದೆ ನೋಡಿ…

  • ಜೀರ್ಣಕ್ರಿಯೆ ಸುಲಭ
  • ಬ್ಲಡ್ ಪ್ರೆಶರ್ ಹಿಡಿತದಲ್ಲಿ ಇರುತ್ತದೆ
  • ತೂಕ ಇಳಿಕೆಗೆ ಸಹಕಾರಿ
  • ಹೃದಯಕ್ಕೆ ಒಳ್ಳೆಯದು
  • ಶೀತ, ಮೂಗು ಕಟ್ಟುವ ಸಮಸ್ಯೆ ಹೋಗುತ್ತದೆ
  • ರೋಗನಿರೋಧಕ ಶಕ್ತಿ ಹೆಚ್ಚುತ್ತದೆ
  • ಮಧುಮೇಹದಿಂದ ದೂರ ಇರಬಹುದು
  • ಹೊಟ್ಟೆಯ ಹುಣ್ಣು ತಪ್ಪಿಸುತ್ತದೆ
  • ಬ್ಯಾಕ್ಟೀರಿಯಾ ಸಮಸ್ಯೆ ಕಾಡುವುದಿಲ್ಲ

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!