ಕಿಡ್ನಿ ಸ್ಟೋನ್ಸ್ ಬಾರದಂತೆ ತಡೆಗಟ್ಟಲು ಈ ರೀತಿ ಜೀವನಶೈಲಿ ರೂಢಿಸಿಕೊಳ್ಳಿ..

ಯಾವ ಸಮಯದಲ್ಲಿ ಕಿಡ್ನಿ ಸ್ಟೋನ್ಸ್ ಸಮಸ್ಯೆ ನಮಗೆ ಎದುರಾಗುತ್ತದೆ ಎಂದು ಹೇಳುವುದು ಅಸಾಧ್ಯ. ಬಂದಮೇಲೆ ಏನು ಮಾಡುವುದು ನೋಡೋಣ ಎನ್ನುವ ಬದಲು ಬಾರದಂತೆ ತಡೆಗಟ್ಟುವುದು ಒಳಿತು. ಕಿಡ್ನಿ ಸ್ಟೋನ್ಸ್ ನಿಮ್ಮ ಬಳಿ ಸುಳಿಯಬಾರದೆಂದರೆ ಹೀಗೆ ಮಾಡಿ..

  • ನೀರು ಕುಡಿಯುವುದೇ ಬಹುಮುಖ್ಯ ವಿಚಾರ, ಹೆಚ್ಚು ನೀರು ಕುಡಿದಾಗ ಸಣ್ಣ ಸ್ಟೋನ್‌ಗಳಿದ್ದರೂ ಹೊರಬರುತ್ತದೆ
  • ಯಾವಾಗಲೂ ದೇಹದಲ್ಲಿ ನೀರಿನಾಂಶ ಇರಲಿ, ಊಟದಲ್ಲಿಯೂ ಸಾಲಿಡ್‌ಗಿಂತ ಹೆಚ್ಚಾಗಿ ಲಿಕ್ವಿಡ್ ಸೇವಿಸಿ.
  • ಆಗಾಗ ನಿಂಬುಜ್ಯೂಸ್ ಸೇವನೆ ಮಾಡಿ
  • ದಿನವೂ ಬೆಳಗ್ಗೆ ನೀರಿಗೆ ಎರಡು ಚಮಚ ಆಪಲ್ ಸೈಡರ್ ವಿನೇಗರ್ ಹಾಕಿ ಕುಡಿಯಿರಿ
  • ವಾರಕ್ಕೆರಡು ಬಾರಿ ದಾಳಿಂಬೆ ತಿನ್ನಿ
  • ನಿಂಬೆರಸಕ್ಕೆ ಆಲಿವ್ ಆಯಿಲ್ ಹಾಕಿ ನೀರು ಹಾಕಿ ಕುಡಿಯಿರಿ
  • ಗೋದಿ ಹುಲ್ಲಿನ ಜ್ಯೂಸ್ ಕುಡಿಯಿರಿ
  • ಕ್ಯಾಲ್ಶಿಯಂ ಹೆಚ್ಚಿರುವ ಆಹಾರ ಸೇವನೆ ಮಾಡಿ
  • ಆರೋಗ್ಯಕರ ತೂಕ ನಿಮ್ಮದಾಗಿರಲಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!