ದ್ರಾಕ್ಷಿ ತೊಳೆಯಲು ಈ ವಿಧಾನ ಅನುಸರಿಸಿ..

ಕೆಮಿಕಲ್ಸ್ ಹೆಚ್ಚಿರುವ ದ್ರಾಕ್ಷಿ ತೊಳೆಯಲು ಉಪ್ಪು ಬಳಸಿ, ಉಪ್ಪಿನಲ್ಲಿ ಒಂದು ನಿಮಿಷ ದ್ರಾಕ್ಷಿ ನೆನೆಸಿ ನಂತರ ತೊಳೆಯಿರಿ.

ಪಾತ್ರೆಗೆ ನೀರು ಹಾಕಿ ದ್ರಾಕ್ಷಿ ತೊಳೆಯಬೇಡಿ, ಹರಿಯುವ ನಲ್ಲಿ ನೀರಿನಲ್ಲಿ ಹಣ್ಣು ತೊಳೆಯಿರಿ.

ಬೇಕಿಂಗ್ ಸೋಡಾ ಬಳಸಿಯೂ ದ್ರಾಕ್ಷಿ ತೊಳೆಯಬಹದು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!