Friday, February 23, 2024

FOOD | ಸ್ಪೈಸಿ ವೆಜಿಟೇಬಲ್ ಪೋಹ, ಹೇಗೆ ಮಾಡೋದು ನೋಡಿ..

ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ
ನಂತರ ಕಡ್ಲೆಬೇಳೆ ಶೇಂಗಾ ಹಾಕಿ ಫ್ರೈ ಮಾಡಿ
ನಂತರ ಸಣ್ಣಗೆ ಕತ್ತರಿಸಿದ ಹಸಿಮೆಣಸು ಹಾಕಿ
ನಂತರ ಈರುಳ್ಳಿ ಹಾಕಿ ಬಾಡಿಸಿ
ನಂತರ ಬೀನ್ಸ್, ಕ್ಯಾರೆಟ್, ಸ್ವೀಟ್ ಕಾರ್ನ್, ಬಟಾಣಿ ನಿಮ್ಮಿಷ್ಟದ ತರಕಾರಿ ಹಾಕಿ
ನಂತರ ಉಪ್ಪು ಗರಂ ಮಸಾಲಾ ಹಾಕಿ ಬಾಡಿಸಿ
ನಂತರ ತೋಯಿಸಿದ ಅವಲಕ್ಕಿ ಹಾಕಿ
ನಂತರ ಕಡ್ಲೆ ಹಾಗೂ ಜೀರಿಗೆ ಪುಡಿ ಮಾಡಿ ಹಾಕಿ ಬಿಸಿ ಬಿಸಿ ಪೋಹಾ ತಿನ್ನಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!