ಸಾಮಾಗ್ರಿಗಳು
ಆಲೂಗಡ್ಡೆ
ಜೀರಿಗೆ
ಸಾಸಿವೆ
ಹಿಂಗ್
ಖಾರದಪುಡಿ
ಸಾಂಬಾರ್ ಪುಡಿ
ಗರಂ ಮಸಾಲಾ
ಮ್ಯಾಗಿ ಮಸಾಲಾ
ಉಪ್ಪು
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಿಂಗ್ ಹಾಕಿ
ನಂತರ ಆಲೂಗಡ್ಡೆ ಹಾಕಿ
ನಂತರ ಉಪ್ಪು , ಖಾರದಪುಡಿ, ಗರಂ ಮಸಾಲಾ, ಮ್ಯಾಗಿ ಮಸಾಲಾ ಹಾಕಿ ಬಾಡಿಸಿ
ಸಣ್ಣ ಉರಿಯಲ್ಲಿ ಬೇಯಿಸಿದ್ರೆ ಆಲೂ ಫ್ರೈ ರೆಡಿ