FOOD | ಬಹಳಷ್ಟು ಮಂದಿಗೆ ಟೀ ಅಂದ್ರೆ ಪ್ರೀತಿ, ಬಗೆಬಗೆಯ ಟೀ ಫ್ಲೇವರ್ ಗೆ ಯಾವ Snacks ಬೆಸ್ಟ್ ಪಾರ್ಟ್ನರ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೆಚ್ಚಿನ ಜನರು ಬಿಸಿ ಚಹಾವನ್ನು ಕುಡಿಯಲು ಇಷ್ಟಪಡುತ್ತಾರೆ. ಆದ್ದರಿಂದ, ಎಲ್ಲಾ ರೀತಿಯ ಚಹಾವು ಎಲ್ಲಾ ಆಹಾರಗಳಿಗೆ ಸೂಕ್ತವಲ್ಲ.

ನೀವು ಚಹಾದೊಂದಿಗೆ ಕೆಲವು ತಿಂಡಿಗಳನ್ನು ಸೇವಿಸಿದಾಗ ಮಾತ್ರ ಚಹಾದ ನಿಜವಾದ ರುಚಿ ನಿಮಗೆ ತಿಳಿಯುತ್ತದೆ. ಚಹಾದೊಂದಿಗೆ ಪರಿಪೂರ್ಣವಾದ ಕೆಲವು ತಿಂಡಿಗಳು ಇಲ್ಲಿವೆ.

What is White Tea? – Twinings

ವೈಟ್ ಟೀ
ತುಂಬಾ ಲೈಟ್ ಪ್ಲೇವರ್ ನ ಈ ಚಹಾದ ಜೊತೆಗೆ ಗ್ರಿಲ್ ಮಾಡಿದ ಫಿಶ್ ಮತ್ತು ಸಲಾಡ್ ಸೇವನೆ ಚೆನ್ನಾಗಿರುತ್ತದೆ. ಹಾಗೂ ಉಪ್ಪಿನಲ್ಲಿ ಹುರಿದ ಪಿಸ್ತಾ ಇದಕ್ಕೆ ಬೆಸ್ಟ್ ಕಾಂಬಿನೇಷನ್.

Green Tea: ಗ್ರೀನ್‌ ಟೀ ಕುಡಿಯುವ ಮಂದಿ ಈ ತಪ್ಪುಗಳನ್ನು ಮಾಡಬೇಡಿ! - Vistara News

ಗ್ರೀನ್ ಟೀ
ಈ ಬಹುಮುಖ ಚಹಾದೊಂದಿಗೆ ಹುರಿದ ತರಕಾರಿ ಹೋಳುಗಳನ್ನು ತಿಂದರೆ ರುಚಿಯಾಗಿರುತ್ತದೆ.

ನಿಮ್ಮ ತ್ವಚೆ ಹಾಗೂ ಕೂದಲು ಆರೋಗ್ಯದಿಂದಿರಬೇಕಾದ್ರೆ ಶುಂಠಿ ಚಹಾ ಕುಡಿಯಿರಿ - ginger tea benefits for skin and hair - Vijay Karnataka

ಶುಂಠಿ ಟೀ
ಬಿಸಿ ಶುಂಠಿ ಚಹಾದೊಂದಿಗೆ ಡಂಪಿಂಗ್, ಬನ್ಸ್ ಮತ್ತು ಚೈನೀಸ್ ಆಹಾರವನ್ನು ಆನಂದಿಸಿ.

Black Tea For Weight Loss - A Simple Guide - Blog - HealthifyMe

ಬ್ಲಾಕ್ ಟೀ
ಕಡು ರುಚಿಯ ಕಪ್ಪು ಚಹಾ ಜೊತೆಗೆ ಚೀಸ್ ಆಮೇಟ್, ಚೀಸ್ ಗ್ರಿಲ್ಡ್ ಸ್ಯಾಂಡ್ವಿಚ್ ತಿಂದರೆ ಟೇಸ್ಟಿಯಾಗಿರುತ್ತದೆ.

Why You Should Taste Caffeine-Free Rooibos Tea

ರೆಡ್ ಬುಷ್ ಟೀ

ಈ ರೀತಿಯ ಚಹಾದೊಂದಿಗೆ ಬ್ಲೂ ಚೀಸ್ ಮತ್ತು ಚಿಕನ್ ತಿಂದರೆ ರುಚಿಯಾಗಿರುತ್ತದೆ.

ಊಲಾಂಗ್ ಟೀ ಬಗ್ಗೆ ಕೇಳಿದ್ದೀರಾ..! ನೀವು ಊಹಿಸದಷ್ಟು ಉಪಯೋಗವಿದೆ | Health Benefits Of Oolang Tea In Kannada - Kannada BoldSky

ಊಲಾಂಗ್ ಟೀ
ಕಡಕ್ ಸುವಾಸನೆಯ ಒಲಾಂಗ್ ಟೀ ಜೊತೆಗೆ ಫಿಶ್ ಮತ್ತು ಗ್ರಿಲ್ಡ್ ಮಾಂಸ ಮುಂತಾದ ಉಪ್ಪು ರುಚಿಯ ಖಾದ್ಯ ತಿಂದರೆ ಬೆಸ್ಟ್.

5 Science-Backed Health Benefits Of Matcha Tea – Forbes Health

ಮಾಚ ಟೀ
ಈ ಚಹಾದೊಂದಿಗೆ ಪ್ಯಾನ್ ಕೇಕ್ ತಿನ್ನಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!