FOOD | ಓವರ್‌ ನೈಟ್‌ ಕಾಫಿ ಓಟ್ಸ್‌, ಫೈಬರ್‌ ತುಂಬಿದ ಬೆಸ್ಟ್‌ ಬ್ರೇಕ್‌ಫಾಸ್ಟ್‌

ಸಾಮಾಗ್ರಿಗಳು
ಸ್ಲಿಮ್‌ ಮಿಲ್ಕ್‌
ಓಟ್ಸ್
ಬಾದಾಮಿ
ಚಿಯಾ ಸೀಡ್ಸ್
ಕಾಫಿ ಪುಡಿ
ಕೋಕೋ ಪುಡಿ/ಚಾಕೋಲೆಟ್‌ ಸಿರಪ್‌
ಒಣದ್ರಾಕ್ಷಿ
ಬಾಳೆಹಣ್ಣು
ಸೇಬು

ಮಾಡುವ ವಿಧಾನ
ಮೊದಲು ಲೋಟ ಅಥವಾ ಬೌಲ್‌ಗೆ ಮೂರು ಸ್ಪೂನ್‌ ಓಟ್ಸ್‌ ಹಾಕಿ
ನಂತರ ಎರಡು ಸ್ಪೂನ್‌ ಚಿಯಾ ಸೀಡ್ಸ್‌ ಹಾಕಿ
ನಂತರ ಐದು ಬಾದಾಮಿ ಪುಡಿ ಮಾಡಿ ಹಾಕಿ
ನಂತರ ಅರ್ಧ ಚಮಚ ಕೊಕೊ ಪೌಡರ್‌ ಹಾಗೂ ಸ್ವಲ್ಪ ಕಾಫಿ ಪುಡಿ ಹಾಕಿ( ಹೇಝಲ್‌ನಟ್‌ ಫ್ಲೇವರ್‌ ರುಚಿ ಅದ್ಭುತ)
ಎಲ್ಲ ಹಾಕಿದ ನಂತರ ಇದಕ್ಕೆ ಸ್ಲಿಮ್‌ ಮಿಲ್ಕ್‌ ಹಾಕಿ ಮಿಕ್ಸ್‌ ಮಾಡಿ
ಫ್ರಿಡ್ಜ್‌ನಲ್ಲಿ ರಾತ್ರಿಯಿಡೀ ಎತ್ತಿಡಿ
ಬೆಳಗ್ಗೆ ಅದಕ್ಕೆ ಫ್ರೆಶ್‌ ಬಾಳೆಹಣ್ಣು ಹಾಗೂ ಸೇಬು ಹಾಕಿ ತಿನ್ನಿ( ನಿಮ್ಮಿಷ್ಟದ ಬೇರೆ ಹಣ್ಣುಗಳನ್ನೂ ಹಾಕಬಹುದು)
ದಿನಕ್ಕೆ ಮನುಷ್ಯನ ದೇಹಕ್ಕೆ ಬೇಕಾದ ಫೈಬರ್‌ ಇದರಲ್ಲಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!