BIG BOSS | ಹಿಸ್ಟರಿಯಲ್ಲಿ ಇದೇ ಮೊದಲು, ಈ ಬಾರಿ ಆರು ಮಂದಿ ವಿನ್ನರ‍್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಬಾರಿ ಬಿಗ್‌ಬಾಸ್‌ನಲ್ಲಿ ಆರು ಟ್ರೋಫಿ, ಪ್ರತೀ ಕಂಟೆಸ್ಟೆಂಟ್ಸ್‌ಗೂ ಎಂಟು ಲಕ್ಷ ಹಣ, ಎಲ್ಲರಿಗೂ ಒಂದೊಂದು ಕಾರು, ಒಂದು ಸ್ಕೂಟಿ..

ಹೌದು, ಬಿಗ್‌ಬಾಸ್ ಇತಿಹಾಸದಲ್ಲಿ ಹಿಂದೆಂದೂ ನಡೆಯದಂಥ ಫಿನಾಲೆ ಈ ರೀತಿ ಇರಲಿದೆ, ಛೇ ಹೀಗಂದಿದ್ದು ಬಿಗ್‌ಬಾಸ್ ಅಲ್ಲ, ಕಂಟೆಸ್ಟೆಂಟ್ ತುಕಾಲಿ ಸಂತೋಷ್!

ಈ ಬ್ರಿಲಿಯಂಟ್ ಐಡಿಯಾ ಬಂದಿರೋದು ತುಕಾಲಿ ಸಂತೋಷ್‌ಗೆ. ಯಾರಿಗೂ ನೋವಾಗಬಾರದು ಅಂತಾದ್ರೆ ಈ ರೀತಿ ಮಾಡಿಬಿಡಿ, ಎಲ್ಲರೂ ಖುಷಿಯಿಂದ ಮನೆಗೆ ಹೋಗ್ತೀವಿ ಎಂದು ತುಕಾಲಿ ಹೇಳಿದ್ದಾರೆ. ಬಿಗ್‌ಬಾಸ್ ಈ ವಿನಂತಿಗೆ ಒಕೆ ತುಕಾಲಿ ಅವರೇ ಅಂದುಬಿಟ್ರೆ!!!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!