ಮಾಜಿ ಮಿಸ್ ಇಂಡಿಯಾ ಕ್ಯಾನ್ಸರ್‌ಗೆ ಬಲಿ: 28ವರ್ಷಕ್ಕೆ ಕೊನೆಯುಸಿರೆಳೆದ ರಿಂಕಿ ಚಕ್ಮಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್‌ಗೆ ತುತ್ತಾಗಿದ್ದ ಮಾಜಿ ಮಿಸ್ ಇಂಡಿಯಾ ರಿಂಕಿ ಚಕ್ಮಾ (28) ಇಂದು ಕೊನೆಯುಸಿರೆಳೆದಿದ್ದಾರೆ.

Miss India Tripura 2017 Rinky Chakma Dies After Battling Cancerಶಸ್ತ್ರಚಿಕಿತ್ಸೆ ನಂತರವು ರಿಂಕಿಗೆ ಕ್ಯಾನ್ಸರ್ ಬಾಧಿಸಿತ್ತು. ರಿಂಕಿ ಕ್ಯಾನ್ಸರ್‌ನಿಂದ ಹೊರಬರುವ ಪಣ ತೊಟ್ಟಿದ್ದರು. ವೈದ್ಯರು ಹೇಳುವ ಪ್ರತಿಯೊಂದು ವಿಧಾನವನ್ನು ಅಚ್ಚುಕಟ್ಟಾಗಿ ಮಾಡಿ, ಎಲ್ಲರಂತೆ ಸಹಜ ಜೀವನ ಬಯಸಿದ್ದರು. ಆದರೆ ರಿಂಕಿ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಇದು ವಾಸಿಯಾಗುವುದಿಲ್ಲ ಎಂದು ತಿಳಿದ ಮೇಲೆ ತಮ್ಮ ಕ್ಯಾನ್ಸರ್ ವಿಷಯ ಬಹಿರಂಗಪಡಿಸಿದ್ದರು.

Miss India Tripura 2017 Rinky Chakma dies at 28 after long battle with  cancer | Health - Hindustan Timesರಿಂಕಿ ಕುಟುಂಬ ಹಾಗೂ ಸ್ನೇಹಿತರಲ್ಲಿ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲು ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!