ಹಾಸನದಲ್ಲಿ ಬೂತ್‌ಗೆ ಬಂದು ಮತಚಲಾಯಿಸಿದ ಮಾಜಿ ಪ್ರಧಾನಿ ದೇವೇಗೌಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಾಜಿ ಪ್ರಧಾನಿ ಮತ್ತು ಜೆಡಿಎಸ್ ಅಧ್ಯಕ್ಷ ಎಚ್‌ಡಿ ದೇವೇಗೌಡರು ಹಾಸನದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ವಯಸ್ಸಾದ ಕಾರಣ ಇಬ್ಬರು ಯುವಕರ ಸಪೋರ್ಟ್‌ ಪಡೆದು ದೇವೇಗೌಡರು ಮತ ಚಲಾಯಿಸಿದ್ದು, ಯುವ ಪೀಳಿಗೆಗೆ ಸ್ಫೂರ್ಥಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!